ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಸ್ವಾಮಿ ವಿವೇಕಾನಂದರ 163ನೇ ಜಯಂತೋತ್ಸವ . ಹಾಗೂ ರಾಷ್ಟ್ರೀಯ ಯುವ ದಿನ ಆಚರಣೆ"" 
ಪೀಣ್ಯ ದಾಸರಹಳ್ಳಿ:  "ಹೇಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎನ್ನುವ" ಹೇಳಿಕೆಯನ್ನು ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಜ್ಞಾನದ ಬೆಳಕನು ಪಸರಿಸಿದ ಅದಮ್ಯ ಚೇತನ ಯುವಕರ ಪ್ರೇರಣ ಶಕ್ತಿ ತಿಳಿಸಿದಂತಹ ಮಹಾನ್ ಸಂತ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಕ್ಷೇತ್ರದ ಶಾಸಕರಾದ ಮುನಿರಾಜು ಎಸ್ . ರವರು ವಿಚಾರಧಾರೆಯನ್ನು  ಈ ಸಂದರ್ಭದಲ್ಲಿ ತಿಳಿಸಿದರು 
ಈ ಕಾರ್ಯಕ್ರಮದಲ್ಲಿ ರಾಜ್ಯ ಬಿ.ಜೆ.ಪಿ ವಕ್ತರರಾದ  ಉತ್ಕರ್ಷ್ ರವರು ಮತ್ತು ಮಂಡಲ ಅಧ್ಯಕ್ಷರಾದ . ಸೋಮಶೇಖರ್ ಬಿದರಿ ಹಾಗೂ ಬಿಜೆಪಿ.  ಮುಖಂಡರು ಮಹಿಳಾ ಮುಖಂಡರು ಸ್ವಾಮಿ ವಿವೇಕಾನಂದರ ಅಭಿಮಾನಿಗಳು ಯುವ ಮಿತ್ರರು ಸಪ್ತಗಿರಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು



Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News