ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್


 ""ರಾಜ್ಯ ಬಿಜೆಪಿ ಕಚೇರಿಯ ಜಗನ್ನಾಥ ಭವನದಲ್ಲಿ ರಾಜ್ಯ ಕೋರ್ ಕಮಿಟಿ ಸಭೆ""
 "ರಾಜ್ಯಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಮಂಡಳಿಯ ಸದಸ್ಯರಾದ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ರವರು ಹಾಗೂ
ಜಿಲ್ಲಾ ಮಟ್ಟದ ಸಭೆಗಳು: ನಂದೀಶ್ ರೆಡ್ಡಿ"
ಬೆಂಗಳೂರು: ಬಿಜೆಪಿ ರಾಜ್ಯ ಅಧ್ಯಕ್ಷರಾದ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ರವರ ಅಧ್ಯಕ್ಷತೆಯಲ್ಲಿ ಹಾಗೂ ರಾಜ್ಯ ಕೋರ್ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ಜಿಲ್ಲಾ ಮಟ್ಟದ ಸಭೆಯಲ್ಲಿ  ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಸ್. ನಂದೀಶ್ ರೆಡ್ಡಿ  ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ರಾಮಕೃಷ್ಣಪ್ಪನವರು ಮತ್ತು ಸಂಸದರಾದ ಸುಧಾಕರ್ ಗೋವಿಂದ ಕಾರಜೋಳ  ಧೀರಜ್ ಮುನಿರಾಜ್ ಹಾಗೂ ನೆಲಮಂಗಲ ಮಂಡಲ ಅಧ್ಯಕ್ಷರಾದ ಜಗದೀಶ್ ಚೌದ್ರಿ ಅವರು. ಕೋರ್ ಕಮಿಟಿ ಸಭೆ  ಇನ್ನು ಮುಂತಾದವರು ‌ಸಭೆಯಲ್ಲಿ ಹಾಜರಿದ್ದರು .
ಸಂಘಟನಾತ್ಮಕ ವಿಷಯಗಳು ಹಾಗೂ ಮುಂಬರುವ ಚಟುವಟಿಕೆಗಳ ಕುರಿತು ವಿಸ್ತøತವಾಗಿ ಚರ್ಚಿಸಲಾಗುವುದೆ ಎಂದು ಬೆಂ. ಗ್ರಾಮಾಂತರ. ಅಧ್ಯಕ್ಷ ರಾದ ರಾಮಕೃಷ್ಣಪ್ಪ ಪತ್ರಿಕ ವರದಿಗಳಿಗೆ ತಿಳಿಸಿದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News