ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಡಿಫೆನ್ಸ್ ಬಡಾವಣೆಯಲ್ಲಿರುವ ಶ್ರೀ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಸಮಸ್ತ ಜನತೆಗೆ ಸನ್ಮoಗಳವನ್ನು ನೀಡಿ ಕರುಣಿಸಲಿ ಎಂದು ಶಾಸಕರಾದ ಎಸ್ ಮುನಿರಾಜು .ಪ್ರಾರ್ಥಿಸಿದರು.
ಸಾವಿರ ವರ್ಷಗಳ ಹಿಂದೆ 1026ರಲ್ಲಿ ಮೊಗಲರು ಸೋಮನಾಥ ಮಂದಿರ ನಾಶ ಪಡಿಸಿದ ದಿನ, 75 ವರ್ಷಗಳ ಹಿಂದೆ ಪುನರ್ ಜೀರ್ಣೋದ್ಧಾರ ಮಾಡಿದ ಸ್ವಾಭಿಮಾನ ಪರ್ವ ದಿವಸ.ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಡಿಫೆನ್ಸ್ ಬಡಾವಣೆಯ ಭಕ್ತಾದಿಗಳು ಪಾಲ್ಗೊಂಡಿದ್ದರು