""ವಿಶ್ವ ವೀರಶೈವ ಲಿಂಗಾಯಿತರ ವೇದಿಕೆಯಿಂದ 2026ರ ಕ್ಯಾಲೆಂಡರ್ ಬಿಡುಗಡೆ""
ಪೀಣ್ಯ ದಾಸರಹಳ್ಳಿ ವಿಶ್ವ ವೀರಶೈವ ಲಿಂಗಾಯತರ ವೇದಿಕೆಯ 2026ನೇ ವರ್ಷದ ಗೋಡೆ ಕ್ಯಾಲೆಂಡರ್ ಅನ್ನು ವಿ.ವೀ. ಶೈ. ವೇದಿಕೆ ಅಧ್ಯಕ್ಷರಾದ ಎಂ ಎಚ್ ಪಾಟೀಲ್ ಹಾಗೂ ಪದಾಧಿಕಾರಿಗಳು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಡಾ. ಬಿರಾದಾರ್ ಶಿವಕುಮಾರ್ ದಯಾನಂದ ರವಿಕುಮಾರ್ ಕಾಂತರಾಜ್ ವಿರುಪಾಕ್ಷ ತ್ಯಾಗರಾಜ ಭಗವತ್ ರವರು ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು