ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಎಲೆರಾಂಪುರ ಶ್ರೀ ಕುಂಚಿಟಿಗರ ಮಹಾಸಂಸ್ಥಾನ ಮಠ ಹಾಗೂ ಜ್ಞಾನ ಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ
ಕೋಲಾಲ ಸಾಹಿತ್ಯ ಸೌರಭ ಕರ್ನಾಟಕ ಪ್ರತಿ ಹಳ್ಳಿಯ ಎಲೆಮರೆಕಾಯಿಗಳಂತಿರುವ ಪ್ರತಿಭೆಗಳನ್ನು ಹೊರತೆಗೆದು ಬರ ಸೆಳೆದು ಬೆಳೆಸಿ ಬೆಳಸುವ ಸಂಸ್ಥೆ
ಎಲೆ ರಾಂಪುರ ಶ್ರೀ ಕುಂಚಟಗರ ಮಹಾ ಸಂಸ್ಥಾನ ಮಠ ಹಾಗೂ ಜ್ಞಾನ ಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ ಉದ್ಘಾಟನಾ ಕಾರ್ಯಕ್ರಮವನ್ನು ಮಠದ ಪೀಠಾಧ್ಯಕ್ಷರಾದ ಡಾ. ಹನುಮಂತನಾಥ ಸ್ವಾಮೀಜಿಗಳು ಹಾಗೂ ಸಂಸ್ಕೃತ ವಿದ್ವಾಂಸರು ಮತ್ತು ಸಾಹಿತ್ಯಗಳು ಅಧ್ಯಕ್ಷರು ಸಿದ್ಧಾರೂಢ ಮಿಷೀನ್ ಆಶ್ರಮ ರಾಮುಹಳ್ಳಿ ಬೆಂಗಳೂರು ಡಾ.ಆರೂಢ ಭಾರತಿ ಸ್ವಾಮಿಗಳು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟನೆಯನ್ನು ಮಾಡಿದರು 
ಈ ಕಾರ್ಯಕ್ರಮದಲ್ಲಿ ಏಳು ಕೃತಿಗಳ ಬಿಡುಗಡೆ ಮಾಡಿದರು ಈ ಕಾರ್ಯಕ್ರಮದಲ್ಲಿ ಲೇಖಕರು ಚಿಂತಕರು ಮತ್ತು ‌ಅಧ್ಯಕ್ಷತರಾದ ಮಣ್ಣೆ ಮೋಹನ್ ಹಾಗೂ ಬೆಂಗಳೂರು ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಮಕೃಷ್ಣಪ್ಪನವರು ಹಾಗೂ ನೆಲಮಂಗಲದ ಬಿಜೆಪಿ ಮಾಧ್ಯಮದ ಸಂಚಾಲಕರದ
ಪ್ರಸನ್ನ ಕುಮಾರ್  ಭಾಗಿಯಾಗಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News