ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಕೆಜಿ ರೋಡಿಗೆ ಹೊಂದಿಕೊಂಡಿರುವ ವೆಂಕಟೇಶ್ವರ ಟೆಕ್ಸ್ಟ್ ಟೈಲ್ ಎದುರು ಇರುವ ಕೃಷ್ಣ ಲೈಟಿಂಗ್ಸ್ ದೀಪಾವಳಿಯ ಹಬ್ಬದ ಪೂಜಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿದರು ಈ ಸಮಾರಂಭದಲ್ಲಿ ಮಾಲೀಕರಾದ ಮಹೇಂದ್ರ ಕುಮಾರ್, ಅಶೋಕ್, ದಿನೇಶ್, ತರುಣ್, ರಾಮ್ ಲಾಲ್ಜಿ ಹಾಗೂ ಕುಟುಂಬಸ್ಥರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಇಲ್ಲಿ ಎಲ್ಲಾ ತರದ ಲೈಟಿಂಗ್ಸ್ ಮನೆಗೆ ಬೇಕಾಗುವ ಆಧುನಿಕ ಬದುಕಿಗೆ ನಿಮ್ಮ ಮನೆ ಸುಂದರವಾಗಿ ರಂಜಿಸುವ ಎಲ್ಲ ತರಹದ ಲೈಟಿಂಗ್ಸ್ ಅತಿ ಕಡಿಮೆ ದರದಲ್ಲಿ ಲಭ್ಯವಿರುತ್ತದೆ ಇಲ್ಲಿಗೆ ಬಂದು ಭೇಟಿ ಕೊಡಿ
8884050102 / 7676698690 ಈ ನಂಬರಿಗೆ ಕಾಂಟಾಕ್ಟ್ ಮಾಡಿ