ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ವಿಜಯ ಮ್ಯೂಸಿಕ್ ಸ್ಕೂಲ್ ವತಿಯಿಂದ ಸಾಧಕರಿಗೆ ಸನ್ಮಾನ  :
ಬೆಂಗಳೂರು:  ಸಂಸ್ಥಾಪಕ ದಿನಾಚರಣೆ ಅಂಗವಾಗಿ ಜೆ ಸಿ ರಸ್ತೆಯ ನಯನ ಸಭಾಂಗಣದಲ್ಲಿ ನಡೆದ ಸಪ್ತಸ್ವರ ಸಂಗೀತ ಸಂಜೆ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಆಯೋಜಿಸಲಾಗಿದ್ದೂ ಹಿರಿಯ ಚಲನಚಿತ್ರ ನಿರ್ದೇಶಕ  ಸಾಯಿ ಪ್ರಕಾಶ್ ,  ಮಂಜುನಾಥ ಬಾಬು ( DCP  , VVIP ಸೆಕ್ಯುರಿಟಿ ಬೆಂ ) ,  ಗುರುಗಳಾದ . ಜಿ.ಎಸ್ ನಿರಂಜನ್ ಭರದ್ವಜ್,
. ಪಿ.ಪಿ.ನಂದಕುಮಾರ್ - ಶಿಬಿರಾಧಿಕಾರಿಗಳು ಬೆಳ್ತಂಗಡಿ, . ಕೆ. ವಸಂತ ಕುಮಾರ್- ಚಲನಚಿತ್ರ ನಿರ್ದೇಶಕ,  ಲಿಂಗಯ್ಯ ಕಾಡಾ ದೇವರಮಠ- ವಂದೇ ಕರ್ನಾಟಕ ಮಾಸ ಪತ್ರಿಕೆ ಸಂಪಾದಕರು , ಸಂಗೀತ ನಿರ್ದೇಶಕರಾದ  ಪ್ರಸನ್ನ ಹರೀಶ್ 
. ಡಾ || ಕಾ .ವೆಂ.ಶ್ರೀನಿವಾಸ್ ಮೂರ್ತಿ ( ಕವಿಗಳು) , ಶ್ರೀ  ಗಂಡಸಿ ಸದಾನಂದ ಸ್ವಾಮಿ (  ನಟ, ನಿರ್ಮಾಪಕ) 
 ವಿಜಯ ಮ್ಯೂಸಿಕ್ ಸ್ಕೂಲ್ ಅಧ್ಯಕ್ಷರಾದ  ಜಯಲಕ್ಷ್ಮಿ ನಾಗೇಂದ್ರ ಸೇರಿದಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್