ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕೆಂಗೇರಿ :ಕೊಮ್ಮಘಟ್ಟದ ಫೇಸ್ ಎರಡು ಬಿಡಿಎ ಅಪಾರ್ಟ್ಮೆಂಟ್ ನಿವಾಸಿಗಳು ನವರಾತ್ರಿಯ ಅಂಗವಾಗಿ ಕಿತ್ತಲೆ ಬಣ್ಣದ ಸೀರೆ ತೊಟ್ಟು ಕಂಗೊಳಿಸುತ್ತಿರುವ ನಾರಿಯರು.
ಪೂನಂ,ಭಾಗ್ಯ ,ಸಂಗೀತ, ವೀಣಾ, ಪಾರ್ವತಿ, ಶ್ರುತಿ, ಹೀಗೆ ತಮ್ಮ ನಾಡಿನ ಸಂಸ್ಕೃತಿ ಎನ್ನು ಉಳಿಸುವ ಬೆಳೆಸುವಂತಹ ನಮ್ಮ ನಾಡು ನಾಡಿನ ಜನತೆಗೆ ನವರಾತ್ರಿ ಶುಭಾಶಯಗಳು ಕೋತಿದರು ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್ ಪತ್ರಿಕ ವರದಿಗಾರ ಫೋಟೋ ತೆಗೆಸಿಕೊಂಡರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್