ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಕೆಂಗೇರಿ : ಕೊಮ್ಮಘಟ್ಟದ ಫೇಸ್ ಎರಡು ಬಿಡಿಎ ಅಪಾರ್ಟ್ಮೆಂಟ್ ನಿವಾಸಿಗಳು ನವರಾತ್ರಿಯ ಅಂಗವಾಗಿ ನೀಲಿ ಪಿಕಾಕ್ ತರುಣಿಯರು ಉಡುಪಿನಲ್ಲಿ ಫೋಟೋ ಕಣ್ಣಿನಲ್ಲಿ ಕಾಣಿಸಿಕೊಂಡಿದ್ದಾರೆ ಮಹಿಳಾ ನಾರಿ ಮಣಿಗಳು
ಪೂನಂ,ಭಾಗ್ಯ ,ಸಂಗೀತ, ವೀಣಾ, ಪಾರ್ವತಿ, ನಯನ ಹೀಗೆ ತಮ್ಮ ನಾಡಿನ ಹೆಮ್ಮೆಯ ಚಾಮುಂಡೇಶ್ವರಿಯ ಹಬ್ಬವನ್ನು 9 ದಿನಗಳವರೆಗೆ ಬೇರೆ ಬೇರೆ ಕಲರ್ಎ ಉಡುಪುಗಳನ್ನು ದೇವಿಗೆ ಅಲಂಕಾರವನ್ನು ಮಾಡುತ್ತಿದ್ದರು ಹಾಗೆ ಈಗಿನ ಭಾರತೀಯ ನಾರಿಯರುು ಸೀರೆ ಈ ತರಹ ಉಡುಪುಗಳನ್ನು ಧರಿಸಲು ಇಷ್ಟಪಡುವುದು ಕಡಿಮೆಯಾಗಿದೆ ಇಂತಹ ನಮ್ಮ ಭಾರತೀಯ ನಾರಿಯರಿಗೆ ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್ ಪತ್ರಿಕೆಯ ಶುಭಾಶಯಗಳನ್ನು ಕೋರಿದರು