ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಸರ್ಕಾರಿ ರಾಂ ನಾರಾಯಣ್ ಚೆಲ್ಲಾರಾಂ ಕಾಲೇಜಿನ ಸಹಯೋಗದೊಂದಿಗೆ ಎನ್ ಐ ಐ ಟಿ ಫೌಂಡೇಶನ್ ವತಿಯಿಂದ ಎರಡು ದಿನದ ಕಾರ್ಯಗಾರ ತರಬೇತಿಯನ್ನು ಏರ್ಪಡಿಸಲಾಗಿತ್ತು""
ಬೆಂಗಳೂರು ಬೆಂಗಳೂರಿನ ಪ್ರತಿಷ್ಠಿತ ಪರಾಗ್ ಹೋಟೆಲ್ ನಲ್ಲಿ ಬೆಂಗಳೂರಿನ ವಿವಿಧ ಪ್ರಥಮ ದರ್ಜೆ ಕಾಲೇಜುಗಳಿಂದ ಸುಮಾರು ಪ್ರಾಧ್ಯಾಪಕರುಗಳು ಈ ಎರಡು ದಿನಗಳ ಕಾರ್ಯಗಾರದಲ್ಲಿ ಭಾಗವಹಿಸಿ ತರಬೇತಿಯನ್ನು ಪಡೆದರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸರ್ಕಾರಿ ರಾಂ ನಾರಾಯಣ್ ಚೆಲ್ಲಾರಾಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಜಾಜ್ ಅಹಮದ್ ಖಾನ್ ರವರು ಈ ಸಂದರ್ಭದಲ್ಲಿ ಪ್ರಾಧ್ಯಾಪಕಗಳಿಗೆ ಯುವ ವಿದ್ಯಾರ್ಥಿಗಳಿಗೆ ನೀವುಗಳು ಅವರಗಳ ಅಭ್ಯಾಸವು ಪಾಠ ಪ್ರವಚನಗಳ ಮತ್ತು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೇಗೆ ಗಮನಹರಿಸುತ್ತಾರೆಯೋ ಹಾಗೆಯೇ ಉದ್ಯೋಗ ಅಷ್ಟೇ ಮುಖ್ಯ ನಮ್ಮ ಪ್ರಥಮ ದರ್ಜೆ ಕಾಲೇಜಿನಲ್ಲಿ ಇರುವಂತಹ ಗ್ರಾಮೀಣ ಪ್ರದೇಶದಿಂದ ಬಂದಿರುವಂತಹ ಬಿಎ ಬಿಕಾಂ ಬಿಬಿಎ ಬಿಎಸ್ಸಿ ವಿದ್ಯಾರ್ಥಿಗಳಿಗೆ ಇಂತಹ ತರಬೇತಿಯನ್ನು ನೀಡುವುದು ತುಂಬಾ ಉಪಯುಕ್ತತವಾಗಲಿದೆಹಾಗೆ ಅವರ ಮುಂದಿನ ಜೀವನ ನಡೆಸಲು ತುಂಬಾ ಸಹಾಯವಾಗುತ್ತದೆ ಎಂದು ತಿಳಿಸಿದರು ಈ ಸಂದರ್ಭದಲ್ಲಿ ಎನ್ ಐ ಐ ಟಿ ಫೌಂಡೇಶನ್ ವತಿಯಿಂದ ಬಂದಿರುವಂತಹ ತರಬೇತಿದಾರರು ಹಾಗೂ ಫೌಂಡೇಶನ್ಸರ್ಕಾರಿ ರಾಂ ನಾರಾಯಣ್ ಚೆಲ್ಲಾರಾಂ ಕಾಲೇಜಿನ ಪ್ಲೇಸ್ಮೆಂಟ್ ಕೋ ಆರ್ಡಿನೇಟರ್ ಆದ ಡಾ ವಸೀಹ ಪಿರೋದೋಸ್ ರವರು ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿವಿಧ ಕಾಲೇಜುಗಳಿಂದ ಭಾಗವಹಿಸಿದ ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು