ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು: ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವ ವಿದ್ಯಾಲಯದ ಪ್ರಭಾರ ಉಪಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡಿರುವ KGCTA ನ ಅಧ್ಯಕ್ಷರಾದ ಡಾ ಟಿ ಎಂ ಮಂಜುನಾಥ್ ರವರನ್ನು ಸರ್ಕಾರಿ ರಾಂ ನಾರಾಯಣ್ ಚೆಲ್ಲಾ ರಾಂ ಕಾಲೇಜಿನ ಪ್ರೊಪೆಸರ್ ಹಾಗೂ ಪ್ರಾoಶುಪಾಲರಾದ ಡಾ.ಏಜಾಜ್ ಅಹಮ್ಮದ್ ಖಾನ್ ಹಾಗೂ ಕೆಜಿಸಿಟಿಎ ಜಂಟಿ ಕಾರ್ಯದರ್ಶಿಗಳಾದ ಡಾ. ಶೋಭ ಸಿ ಹಾಗೂ ಪ್ರಾಧ್ಯಾಪಕರುಗಳಾದ ಚಂದನ್ ಹಾಗೂ ಪ್ರಸನ್ನ ಕುಮಾರ್ ಜಿ.ಟಿ .ರವರುಗಳು ಹೂಗುಚ್ಚ ನೀಡಿ ಅಭಿನಂದಿಸಿದರು .