ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್


ಮನಸ್ಥಿತಿ ಮತ್ತು ಮನಿ ಸ್ಥಿತಿ ಉಳ್ಳವರು ಮಾತ್ರ ಈ ಜಗತ್ತಿನಲ್ಲಿ ನೈಜ್ಞಾನಿಕವಾಗಿ ತಮ್ಮ ಜೀವನ ರೂಪಿಸಿಕೊಳ್ಳಲು ಸಾಧ್ಯವೆಂದು.   ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರ ಜ್ಞಾನ ಅಕಾಡಮಿ  ಸದಸ್ಯರಾದ   ಡಾ ಹುಲಿಕಲ್ ನಟರಾಜ್ ಕುಣಿಗಲ್  ಅರವಿಂದ ವಿದ್ಯಾ ಸಂಸ್ಥೆಯಲ್ಲಿ ನಡೆದ  ಆಗಮನ -26  ಕಾರ್ಯಕ್ರಮದಲ್ಲಿ  ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.  
ಮಕ್ಕಳು ಇಂದಿನ ತಂತ್ರಜ್ಞಾನ ಯುಗದಲ್ಲಿ ಮನಿಸ್ಥಿತಿ ಇದ್ದರೆ  ಮೌಡ್ಯತೆಗೆ  ಬಲಿಯಾಗುತ್ತೀರಿ. ಅದರಿಂದ ದೂರವಿರಬೇಕೆಂದರೆ. ಮನಸ್ಥಿತಿ ಉತ್ತಮವಾಗಿರಬೇಕು ಆಗ ಮಾತ್ರ ವೈಜ್ಞಾನಿಕವಾಗಿ ಜೀವನ  ರೂಪಿಸಿಕೊಳ್ಳಬಹುದು. . 
ಕಷ್ಟ ಮತ್ತು ಶ್ರಮ ಎದುರಿಸುವ. ಸಾಮರ್ಥ್ಯವಿದ್ದವರು  ಅಧಿಕಾರ ಸ್ಥಾನ ಸ್ವೀಕರಿಸುವ  ಅವಕಾಶ ಸದಾ ಬಾಗಿಲು ತೆರೆದಿರುತ್ತದೆ.  
ಯಾರ ಟೀಕೆಗಳ 
ಮಾತುಗಳಿಗೆ ಹೆದರದೆ 
ಯಾರ ಆಸೆಯಂತೆ ಇರದೆ
ಯಾರ ಅವಲಂಬನೆ ಗೆ ಒಳಗಾಗದೆ ತಮ್ಮ ಜೀವನ ರೂಪಿಸಿಕೊಳ್ಳುವುದು 
ನಿಮ್ಮದು ಎಂಬುದನ್ನು ಮರೆಯಬಾರದೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News