ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ತಮಿಳುನಾಡಿನ ತಿರುಚಿಯಲ್ಲಿ ಬಸವ ಜಯಂತಿ ಆಚರಣೆ ""
ತಮಿಳುನಾಡಿನ : ತಮಿಳುನಾಡಿನ ತಿರುಚನಪಲ್ಲಿ (ತಿರುಚಿ)ಯಲ್ಲಿ ನಡೆದ ಬಸವ ಜಯಂತಿ 2025 ಮತ್ತು ಅಭಿನಂದನಾ ಸಮಾರಂಭ ಸಾನಿಧ್ಯವನ್ನು ದಿಂಡಿ ಓಣಂನಾ ಮಹಿಲಂ ಮಠದ ಪೂಜ್ಯ ಬ್ರಹ್ಮಪುರ ಆದಿನಂ ಸ್ವಾಮೀಜಿ ವಹಿಸಿದ್ದರು
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ರಾಷ್ಟ್ರೀಯ ಕಾರ್ಯದರ್ಶಿಯಾದ ರೇಣುಕ ಪ್ರಸನ್ನ ಹಾಗೂ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರಾದ ಎಸ್ ನಾಗರತಿನಂ ಪ್ರಧಾನ ಕಾರ್ಯದರ್ಶಿಗಳಾದ ಡಿ ಎಲ್ ಬಾಲಾಜಿಯವರು ಮತ್ತು ರಾಷ್ಟ್ರೀಯ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ ಅಧ್ಯಕ್ಷರಾದ ಉಮೇಶ್ ಹೆಚ್ ಪಾಟೀಲ್ ರವರು ಭಾಗವಹಿಸಿದ್ದರು ಈ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತರಾದ ಶ್ರೀ ಕಣ್ಣಪ್ಪ ತಂಬಿರಾರ್ ಅವರನ್ನು ಮಹಾಸಭಾ ವತಿಯಿಂದ ಸನ್ಮಾನಿಸಲಾಯಿತು