ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
*ದಾಸರಹಳ್ಳಿ ಶಾಸಕರಾದ .ಎಸ್.ಮುನಿರಾಜಣ್ಣ ರವರ ಅಧ್ಯಕ್ಷತೆಯಲ್ಲಿ ಪರಮಪೂಜ್ಯರಾದ ಶ್ರೀ ಶ್ರೀ ಶ್ರೀ ಅವಧೂತ ವಿನಯ್ ಗುರೂಜೀ ರವರು ಹಾಗೂ ಶ್ರೀ ಶ್ರೀ ಶ್ರೀ ಬ್ರಹ್ಮಶ್ರೀ ಮೋಹನ್ ಗುರೂಜೀ ರವರು ಹಾಗೂ ಶ್ರೀ ಗೋಪಿನಾಥ್ ವನ್ನೇರಿಯ ರವರ ದಿವ್ಯ ಸಾನಿಧ್ಯದಲ್ಲಿ ಜ್ಯೋತಿ ಬೆಳಗುವ ಮೂಲಕ ಮಹಾ ಯಜ್ಞ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.*
ಈ ಸಂಧರ್ಭ ಮುಖ್ಯ ಅಥಿತಿಗಳಾಗಿ ಪದ್ಮಶ್ರೀ ಪುರಸ್ಕೃತರು ವಿಜಯ ಸಂಕೇಶ್ವರ್ ರವರು ಹಿರಿಯ ರಾಜಕಾರಣಿಗಳು ಮಾಜಿ ಸಚಿವರಾದ ರಾಮಚಂದ್ರೆ ಗೌಡ್ರು, ನಿವೃತ್ತ ಉಪಕುಲಪತಿಗಳಾದ ನಾರಾಯಣ್ ಗೌಡ್ರು ಕ.ರ.ವೇ ರಾಜ್ಯಾಧ್ಯಕ್ಷರು ಶ್ರೀ ಪ್ರವೀಣ್ ಶೆಟ್ಟಿ ರವರು ಶ್ರೀಮತಿ ಲಲಿತ ಸಂಕೇಶ್ವರ್ ರವರು ಶ್ರೀಮತಿ ಸುಜಾತ ಮುನಿರಾಜಣ್ಣ ರವರು ಶ್ರೀ ಸಪ್ತಗಿರಿ ಗೌಡ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು..