ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ ವಲಯ ಪಾಲಿಕೆ ಕಚೇರಿ ಕಟ್ಟಡದ ದುರಸ್ತಿಗೆ ಶಾಸಕರಾದ ಎಸ್. ಮುನಿರಾಜು ಚಾಲನೆ ""
ಪೀಣ್ಯ ದಾಸರಹಳ್ಳಿ : ವಲಯದ ಬಿಬಿಎಂಪಿ ಕಚೇರಿ ಕಟ್ಟಡ ಅವ್ಯವಸ್ಥೆ ಹಾಗೆ ಮಳೆ ಬಂದರೆ ಸೋರಿಕೆ ಹಾಗೂ ಬಣ್ಣ ಹಾಳಾಗಿದ್ದು ಶೌಚಾಲಯಗಳು ದುರಸ್ತಿ ಮಾಡಲು 35 ಲಕ್ಷ ಮಂಜೂರಾಗಿದ್ದು ಈ ಕಾಮಗಾರಿಗೆ ಚಾಲನೆ ನೀಡಿರುವುದಾಗಿ ಶಾಸಕರಾದ ಎಸ್. ಮುನಿರಾಜು ರವರು ತಿಳಿಸಿದರು. 
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಜಿ ಕೃಷ್ಣಮೂರ್ತಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ಸೌಂದರ್ಯ ಬಾಗಲಗುಂಟೆ ಮಾಜಿ ಅಧ್ಯಕ್ಷರು ಬಿ ಎಂ ನಾರಾಯಣ್ ಹಾಗೂ ಹಿರಿಯ ಮುಖಂಡರಾದ ಹನುಮಂತ ರಾಯಪ್ಪ ಬಾಗಲಗುಂಟೆ ವಾರ್ಡ್ ಅಧ್ಯಕ್ಷರಾದ ಮಧುಸೂದನ್ ಕಚೇರಿಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು. 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News