ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
'""ಸರ್ಕಾರಿ ರಾಂ ನಾರಾಯಣ್ ಚೆಲ್ಲಾಾರಂ ಕಾಲೇಜಿನ ನೂತನ ಪ್ರಾಂಶುಪಲರಾಗಿ ಡಾ. ಏಜಾಜ್ ಅಹಮದ್ ಖಾನ್ ಆಯ್ಕೆ ""
ಬೆಂಗಳೂರು ಸರ್ಕಾರಿ ರಾಮ್ ನಾರಾಯಣ ಚೆಲ್ಲಾರಾಂ ಸರ್ಕಾರಿ ಪ್ರತಿಷ್ಜಿ ಕಾಲೇಜಿಗೆ ನೂತನ ಪ್ರಾಂಶುಪಾಲರಾಗಿ ಡಾ. ಏಜಾಜ್ ಅಹಮದ್ ಖಾನ್ ರವರು ನೇಮಕ ಗೊಂಡ ನಂತರ ನಿವೃತ್ತಿ ಪ್ರಾಧ್ಯಾಪಕರಾದ ಡಾ. ಮುನೀರ್ ಅಹಮದ್ ರವರು ಹೂವು ಗುಚ್ಚ ನೀಡುವುದರ ಮೂಲಕ ಅಭಿನಂದನೆ ಸಲ್ಲಿಸಿದರು.