ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಚೋಳರ ಕಾಲದ ಇತಿಹಾಸವುಳ್ಳ ಉದ್ಭವ ಶಿವಲಿಂಗ ಮೂರ್ತಿ ಶ್ರೀ ಸೋಮೇಶ್ವರ ಸ್ವಾಮಿ ಮಹಾಶಿವರಾತ್ರಿ ಮಹೋತ್ಸವ ಹಾಗೂ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು""
ಬೆಂಗಳೂರು: ಪೀಣ್ಯ ದಾಸರಹಳ್ಳಿ ಕ್ಷೇತ್ರದ ಅಬ್ಬಿಗೆರೆ ಯಲ್ಲಿರುವ ಚೋಳರ ಕಾಲದ ಇತಿಹಾಸವುಳ್ಳ ಶ್ರೀ ಸೋಮೇಶ್ವರ ಸ್ವಾಮಿ ಮಹಾಶಿವರಾತ್ರಿ ಮಹೋತ್ಸವದ ಮತ್ತು ದೀಪೋತ್ಸವನು ವಿಧಾನಸಭೆಯ ಸಭಾಪತಿಗಳಾದ ಯು. ಟಿ .ಖಾದರ್ ಉದ್ಘಾಟನೆಯನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಮಹಿಳಾ ಆಯೋಗದ ಅಧ್ಯಕ್ಷ ರಾದ ನಾಗಲಕ್ಷ್ಮಿ ಚೌದ್ರಿ ಹಾಗೂ ಕ್ಷೇತ್ರದ ಶಾಸಕರಾದ ಎಸ್ ಮುನಿರಾಜು ರವರು ಹಾಗೂ ಮಾಜಿ ಪಂಚಾಯಿತಿ ಅಧ್ಯಕ್ಷರಾದ ಮರಿಸ್ವಾಮಿ ಮಾಜಿ ಬಿಬಿಎಂಪಿ ಸದಸ್ಯರಾದ ಕೆ.ನಾಗಭೂಷಣ್ ಕೆ ಸಿ ವೆಂಕಟೇಶ್ ವಿಶ್ವನಾಥ್ ಕೆ.ಹಾಗೂ ಅಬ್ಬಿಗೆರೆ ಮನೋಹರ್ ಜಿ ಶಿವರಾಂ.ಮಂಜುನಾಥ ಎಸ್ ಮಹೇಶ್ ಕುಮಾರ್ ಪಚ್ಚಿ, ಮಂಜೇಶ್ .ಎಚ್ ,ರಾಘು ,ಉದಯ ಎಸ್ ,ಚಂದ್ರು ಮಂಜುನಾಥ ಸಿ, ಶಿವಕುಮಾರ್ ವಿನೋದ್ ಎಂ ದಿನೇಶ್ ಎಸ್ ಇನ್ನು ಹಲವಾರು ಸದಸ್ಯರು ಪಾಲ್ಗೊಂಡಿದ್ದರು