ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷರಾಗಿ ಚುನಾವಣೆ ಪ್ರಕ್ರಿಯೆಯಲ್ಲಿ ನೇಮಕಗೊಂಡ ಎಸ್ ಹರೀಶ್ ರವರಿಗೆ ಅಭಿನಂದನೆ""
ಬೆಂಗಳೂರು ;ನಗರದ ಬಿಜೆಪಿ ಕಚೇರಿಯಲ್ಲಿ ಇಂದು ಬಿಜೆಪಿ ಚುನಾವಣಾ ಪ್ರಕ್ರಿಯೆಯಲ್ಲಿ ಆಯ್ಕೆಗೊಂಡ ಬೆಂಗಳೂರು ಉತ್ತರ ಅಧ್ಯಕ್ಷರಾಗಿ ಎಸ್ ಹರೀಶ್ ರವರಿಗೆ ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಂಡಲ ಅಧ್ಯಕ್ಷರಾದ ಸೋಮಶೇಖರ್
ಭದ್ರಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ವಿನಯ್ ಗೌಡ ಹಾಗೂ ಶಿವಕುಮಾರ್ ಬಿಜೆಪಿ ಹಿರಿಯ ಮುಖಂಡರಾದ ಗಂಗಾಧರ್ ಹಾರ ಶಾಲು ಹಾಗೂ ಪೇಟ ಮತ್ತು ಹಣ್ಣಿನ ಪುಟ್ಟಿಯನ್ನ ನೀಡುವ ಮೂಲಕ ಶುಭಾಶಯಗಳನ್ನು ಕೋರಿ ಅಭಿನಂದಿಸಿದರು