ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಬೆಂಗಳೂರು ಬಿಜೆಪಿ ಜಿಲ್ಲಾ ಧ್ಯಕ್ಷರ ಚುನಾವಣೆ ಯಲ್ಲಿ ಎಸ್ ಹರೀಶ್ ಹಾಗೂ ಸಪ್ತಗಿರಿ ಗೌಡ ರವರು ನೇಮಕ ಆಯ್ಕೆಯಾಗಿದ್ದಾರೆ ""
ಬೆಂಗಳೂರು; ಬೆಂಗಳೂರು ನಗರ ಬಿಜೆಪಿ ಕಚೇರಿಯಲ್ಲಿ ಇಂದು ಬೆಂಗಳೂರು ಉತ್ತರ  ಹಾಗೂ ‌ಕೇಂದ್ರ ‌ಜಿಲ್ಲಾಧ್ಯಕ್ಷರ ಚುನಾವಣೆಯ ಪ್ರಕ್ರಿಯ ಆಯ್ಕೆಯಲ್ಲಿ ನೇಮಕ ವಾಗಿದ್ದಾರೆ ಎಸ್ ಹರೀಶ್ ರವರು  ಹಾಗೂ ಬೆಂಗಳೂರು ಕೇಂದ್ರಕ್ಕೆ ಸಪ್ತಗಿರಿ ಗೌಡ ರವರು ಆಯ್ಕೆಯಾಗಿದ್ದಾರೆ 
ನೇಮಕಗೊಂಡ ನಂತರ ಕಾರ್ಯಕರ್ತರ ಜೊತೆ ನಾನು ಒಳ್ಳೆಯ ಸಂಬಂಧವನ್ನು ಬೆಳೆಸಿಕೊಂಡು ಹಾಗೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತೇವೆ ಎಂದು ಹೇಳಿದರು . ಇದೇ ಸಂದರ್ಭದಲ್ಲಿ ಎಂ ಎಲ್ ಸಿ ರವಿಕುಮಾರ್ ಹಾಗೂ ಗೋಪಿನಾಥ್ ರೆಡ್ಡಿ ಮತ್ತು ರಾಜ್ಯಸಭಾ ಸದಸ್ಯರಾದ ಲೇಹ ಹಾಗೂ ಮಾಜಿ ಶಾಸಕರಾದ ರಾಜೀವ್ ಹಾಗೂ ಕಾರ್ಯಕರ್ತರು  ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News