ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಬಾಲಭವನ ಸೊಸೈಟಿ ಯಲ್ಲಿ ಮಕ್ಕಳ ದಿನಾಚರಣೆ :* 

ಬಾಲಭವನ ಸೊಸೈಟಿ, 
ಕರ್ನಾಟಕ ಸರ್ಕಾರ ದ ವತಿಯಿಂದ ಕಬ್ಬನ್ ಪಾರ್ಕ್ ನಲ್ಲಿರುವ ಬಾಲಭವನದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು, ಇಲಾಖೆ ಸಚಿವರಾದ,  ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಶಾಸಕರುಗಳಾದ  ರಿಜ್ವಾನ್ ಹರ್ಷದ್,  ಕೋನ ರೆಡ್ಡಿ,  ಕೋತ್ನ್ ರ್ ಮಂಜುನಾಥ್,  ಉದಯ ಗರುಡಚಾರ, 

ಬಾಲಭಾವನ ಸೊಸೈಟಿ ಅಧ್ಯಕ್ಷರು ಆದ ಬಿ ಆರ್ ನಾಯ್ಡು 

ಹಾಗೂ ಇತರ ಗಣ್ಯರು ಮತ್ತು ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. 

ವಿವಿಧ ಜಿಲ್ಲೆಗಳಿಂದ ಬಂದು ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ಮಕ್ಕಳಿಗೆ ಸಚಿವರು ಹಾಗೂ ಗಣ್ಯರು ಗಳು ಪ್ರಶಸ್ತಿ ಪ್ರಧಾನ ಮಾಡಿ ಮಕ್ಕಳಿಗೆ ಸ್ಫೂರ್ತಿಯ ಮಾತುಗಳನ್ನಾಡಿದರು..

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News