ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಮೈಸೂರು ನಗರದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಶ್ರೀ ಕೃಷ್ಣ ರಾಜೇಂದ್ರ ಸಹಕಾರ ಬ್ಯಾಂಕ್ ಚುನಾವಣೆ ದಿನಾಂಕ 20-10-2024 ನೇ ಭಾನುವಾರ ನಡೆಯಲಿದೆ ""
ಮೈಸೂರು:: ನಗರದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ ಶ್ರೀ ಕೃಷ್ಣ ರಾಜೇಂದ್ರ ಸಹಕಾರ ಬ್ಯಾಂಕ್ ಚುನಾವಣೆ ದಿನಾಂಕ 20-10-2024 ನೇ ಭಾನುವಾರ ನಡೆಯಲಿದ್ದು ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ನಂ.ಸಿದ್ದಪ್ಪ ನವರು ಹಾಗೂ ಹಾಲಿ ಅದ್ಯಕ್ಷರಾದ ಪ್ರತಿದ್ವನಿ ಪ್ರಸಾದ್ ರವರ ಬಣದ 12 ಸದಸ್ಯರು ಇಂದು ನಾಮಪತ್ರವನ್ನು ಸಲ್ಲಿಸಿದರು
ಅರುಣ್ ಸಿದ್ದಪ್ಪ, (ಬಿಸಿಎಂ,ಬಿ),ಬಿ ನಾಗಜ್ಯೋತಿ ಪ್ರತಿದ್ವನಿ ಪ್ರಸಾದ್(ಮಹಿಳಾ ಮೀಸಲು), ನಂ.ಸಿದ್ದಪ್ಪ(ಸಾಮಾನ್ಯ), ಎಂ.ಡಿ.ಪಾರ್ಥಸಾರಥಿ (ಸಾಮಾನ್ಯ), ಪ್ರತಿದ್ವನಿ ಪ್ರಸಾದ್, (ಸಾಮಾನ್ಯ), ಜಿ.ಎಂ.ಪಂಚಾಕ್ಷರಿ,(ಸಾಮಾನ್ಯ), ಟಿ.ವಿ.ಗಣೇಶ್ ಮೂರ್ತಿ( ಸಾಮಾನ್ಯ), ಡಿ.ಬಸವರಾಜು,(ಸಾಮಾನ್ಯ), ಹೆಚ್.ವಿ.ಭಾಸ್ಕರ್ (ಸಾಮಾನ್ಯ), ನವೀನ್ ಕುಮಾರ್ ಎಂ.ಎನ್,(ಬಿಸಿಎಂ.ಎ),ಶಿವಪ್ರಕಾಶ್ ಎಂ.(ಪರಿಶಿಷ್ಟ ಪಂಗಡ).ಶ್ರೀಮತಿ ಹೆಚ್.ಎನ್.ಸರ್ವಮಂಗಳ ನಾಮಪತ್ರವನ್ನು ಚುನಾವಣಾದಿಕಾರಿ ಬಿ.ರಾಜು ರವರಿಗೆ ನಾಮಪತ್ರ ಸಲ್ಲಿಸಿದರು
ಈ ಸಂದರ್ಭದಲ್ಲಿ ಮಂಜಪ್ಪ, ಮಹಾದೇವಸ್ವಾಮಿ, ಕಟ್ಟಹಳ್ಳಿ ಕೆ.ಎಸ್.ಪ್ರಕಾಶ್, ಶ್ರೀಕಂಠಪ್ಪ, ನವೀನ್ ಕೆಂಪಿ, ದಾರಿಪುರ ಡಿ.ಚಂದ್ರಶೇಖರ್ ಹಾಜರಿದ್ದರು