ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಸ್ಪರ್ಶ ಆಸ್ಪತ್ರೆಯಲ್ಲಿ ದೇಶದಲ್ಲಿ ಮೊದಲ ಆಧುನಿಕ ತಂತ್ರಜ್ಞಾನ 3ಡಿ ಪ್ರಿಂಟಿಂಗ್ ಲ್ಯಾಬ್ ಉದ್ಘಾಟನೆ""
ಬೆಂಗಳೂರು: ಸ್ಪರ್ಶ ಆಸ್ಪತ್ರೆಗಳ ಮೂಳೆ ಚಿಕಿತ್ಸೆ ಶಾಸ್ತ್ರ ಅರ್ಥಮೆಡಿಕ್ಸ್ ಮತ್ತು ವೈಯಕ್ತಿಕ ಆರೋಗ್ಯ ರಕ್ಷಣೆಯಲ್ಲಿ ಹೊಸ ತಂತ್ರಜ್ಞಾನ ಬಳಸುವ ಆದ್ಯ ಪ್ರವರ್ತಕ ಮತ್ತು 3ಡಿ ಪ್ರಿಂಟಿಂಗ್ ತಂತ್ರಜ್ಞಾನಗಳ ಅನ್ವಯ ಮತ್ತು ಸಮನ್ವಯ ಸ್ಪಷ್ಟ ಆಸ್ಪತ್ರೆಗಳು ಸ್ವರ್ಶ ಚಿಕಿತ್ಸೆಯ ನಿಖರತೆ ಮತ್ತು ನವೀನ ಪರಿಹಾರ ಉಪಾಯಗಳಿಂದ ರೋಗಿಯ ಆರೋಗ್ಯ ಸಮಸ್ಯೆಗಳಿಗೆ ನಿಖರ ಫಲಿತಾಂಶ 
ಸ್ಪರ್ಶ ಆಸ್ಪತ್ರೆಗಳು 3ಡಿ ಪ್ರಿಂಟಿಂಗ್ ಲ್ಯಾಬ್, ಶಸ್ತ್ರ ಚಿಕಿತ್ಸೆ ಮಾರ್ಗದರ್ಶಿ ಮಾದರಿಗಳು ಮತ್ತು ರೊಬೊಟಿಕ್ಸ್ ವ್ಯವಸ್ಥೆಗಳೊಂದಿಗೆ ಸಮಗ್ರ ಆರೋಗ್ಯ ಪರಿಹಾರಗಳನ್ನು ಒಂದೇ ಸೂರಿನಡಿ ಒದಗಿಸುವ ಗುರಿಯನ್ನು ಹೊಂದಿದೆ .
ಸುಧಾರಿತ 3ಡಿ ಪ್ರಿಂಟಿಂಗ್ ಲ್ಯಾಬ್ ನೊಂದಿಗೆ ನಾವು ಮಹೋನ್ನತಿ ಹೆಜ್ಜೆ ಇಡುತ್ತಿದ್ದೇವೆ ಹಾಗೇ ತಂತ್ರಜ್ಞಾನ ಪರಿಣಿತಿ ಮತ್ತು ಅನುಭವದ ಮೇಲೆ ನಮ್ಮ ಕೆಲಸವನ್ನು ಇನ್ನಷ್ಟು ಸಬಲಗೊಳಿಸುತ್ತದೆ ಎನ್ನುತ್ತಾರೆ
ಸ್ಪರ್ಶ ಸಂಮೋಹ ಆಸ್ಪತ್ರೆಯ ಅಧ್ಯಕ್ಷ ಶರಣ್ ಶಿವರಾಜ್ ಪಾಟೀಲ್, ಹಾಗೆ ಅತ್ಯಾಧುನಿಕ ರೋಬೋಟಿಕ್ಸ್ ವ್ಯವಸ್ಥೆಗಳನ್ನು ವ್ಯವಸ್ಥೆಗಳನ್ನು ಅಳವಡಿಸಿಕೊಂಡು ನಂತರ ಆರೋಗ್ಯ ರಕ್ಷಣೆಯು  ಹೊಸ ವಿನ್ಯಾಸಗಳನ್ನು ಅಳವಡಿಸಿ ಅದನ್ನು ಜಾರಿಗೆ ತಂದ ಮೊದಲ ಹಾಸ್ಪಿಟಲ್ ಸ್ಪರ್ಶ ಆಗಿದೆ ಈ ವಿಷಯದಲ್ಲಿ ಅದ್ವಿತೀಯ ಟ್ರಬಲ್ ಲೈಸೆರ್ ಎಂದೆನಿಸಿದೆ 
ಭಾರತ ಮೊದಲ  ಸುಧಾರಿತ 3ಡಿ ಪ್ರಿಂಟಿಂಗ್ ಲ್ಯಾಬ್ ಅನ್ನು ಇನ್ಫೆಂಟ್ರಿ ರಸ್ತೆಯ ಸ್ಪರ್ಶ ಹಾಸ್ಪಿಟಲ್ ನಲ್ಲಿ ಸ್ಥಾಪಿಸಿದೆ .
ಈ ಪ್ರಯೋಗಾಲಯವು ಅತ್ಯಾಧುನಿಕ 3ಡಿ ಮುದ್ರಣ ತಂತ್ರಜ್ಞಾನವನ್ನು ಹೊಂದಿದೆ ಒಂದೇ ಸೂರಿ ನಡಿ ಸ್ಕ್ಯಾನಿಂಗ್ ನಿಂದ ಅಗತ್ಯವಿರುವ ಎಲ್ಲ ಪೂರಕ ಸೌಲಭ್ಯಗಳನ್ನು ಒದಗಿಸುವುದರ  ಮೂಲಕ ಅಂತಿಮ ಕಷ್ಟಮೈನ್ ಮಾದರಿಗಳ ರಚನೆವರೆಗೂ ಒಂದೇ ಸೂರಿನಡಿ ಸಮಗ್ರ ಪರಿಹಾರಗಳನ್ನು ನೀಡುವ ಮೂಳೆ ಚಿಕಿತ್ಸೆ ವೈಯಕ್ತಿಕ ಕ್ರಾಂತಿ ಮಾಡಿದೆ ಹಾಗೆ  ಪ್ರಯೋಗಾಲಗಳು ಉದ್ಘಾಟಿಸಿ ಸ್ಪರ್ಶ ಅಧ್ಯಕ್ಷ ಮತ್ತು ಪ್ರಧಾನ ಮೂಳೆ ಚಿಕಿತ್ಸೆ ಡಾಕ್ಟರ್ ಶರಣ್ ಶಿವರಾಜ್ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು
ಈ ಸಂದರ್ಭದಲ್ಲಿ ಸ್ಪರ್ಶ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು .

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News