ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಬೆಂಗಳೂರಿನ ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಯಲ್ಲಿ ಕನ್ನಡ ಪ್ರಭ ದಸರಾ ವಿಶೇಷಾಂಕ ಆವೃತ್ತಿಯನ್ನು ಬಿಡುಗಡೆ ""
ಬೆಂಗಳೂರು: ರಾಜ್ಯ ಯುವ ಘಟಕದ ಅಧ್ಯಕ್ಷರಾದ ಮನೋಹರ್ ಅಬ್ಬಿಗೆರೆ ಹಾಗೂ ರಾಷ್ಟ್ರೀಯ ಕೈಗಾರಿಕಾ ವ್ಯಾಪಾರಸ್ಥರ ಸಮಿತಿ ಅದ್ಯಕ್ಷರಾದ ಉಮೇಶ್ ಹ.ಪಾಟೀಲ ಪೋಸ್ಟ್ ರನ್ನು ಬಿಡುಗಡೆ ಮಾಡಿದರು ಹಾಗೂ ಮೈಸೂರು ಜಿಲ್ಲಾ ಕಾರ್ಯನಿರ್ವಾಹಕ ಸಮಿತಿ (ದಾನಿಗಳು) ಸದಸ್ಯರಾಗಿ ದಾರಿಪುರ ಡಿ.ಚಂದ್ರಶೇಖರ್, ಹಿನಕಲ್ ಮಹೇಶ್, ಮುರುಡಗಳ್ಳಿ ಶಿವಣ್ಣ, ಹಿನಕಲ್ ಶಿವಕುಮಾರ್ ಸದಸ್ಯತ್ವವನ್ನು ಪಡೆದರು ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಡಾ.ಮಹದೇವಪ್ಪ ಎಂ.ಎಂ, ಹಡಜನ,ಟಿ.ಲಿಂಗರಾಜು, ಪ್ರಾದ್ಯಾಪಕರಾದ ಜಿ.ಟಿ ಪ್ರಸನ್ನ ಕುಮಾರ್ ಪಾಲ್ಗೊಂಡಿದ್ದರು