ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಪುಣ್ಯ ಆಸ್ಪತ್ರೆಯಲ್ಲಿ ಉಚಿತವಾಗಿ ಮಹಿಳೆಯರ ಕ್ಯಾನ್ಸರ್ ಪತ್ತೆ ಹಚ್ಚುವ ಶಿಬಿರವನ್ನು ವಿ. ವಿ. ಎಸ್. ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು'""
 ಬೆಂಗಳೂರು: ವಿ.ವಿ.ಎಸ್. ಪ್ರಥಮ ದರ್ಜೆ ಕಾಲೇಜು ಐ ಕ್ಯೂ ಎ ಸಿ ಮತ್ತು ಎನ್ಎಸ್ಎಸ್ ಭಾಗದಿಂದ ಮಹಿಳೆಯ ಕ್ಯಾನ್ಸರ್ ಪತ್ತೆ ಹಚ್ಚುವ ಪುಣ್ಯ ಆಸ್ಪತ್ರೆಯ ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು. ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ಪೋಷಕರ ಈ ಭಾಗದ ಸಾರ್ವಜನಿಕರಿಗೆ ಉಚಿತವಾಗಿವಾಗಿ ಎಚ್. ಬಿ/ ಜಿ. ಆರ್. ಬಿ .ಎಸ್/ ಇ. ಸಿ.ಜಿ.  ಇನ್ನಿತರ ಆರೋಗ್ಯ ಸಮಸ್ಯೆ ತಪಾಸಣೆ ಮಾಡಲಾಯಿತು
 ವಿಶೇಷವಾಗಿ  ಮಹಿಳೆಯರಿಗೆ. ಹೊಸ ಚಿಕಿಸ್ತಾ ಮಾದರಿ ಕಾರ್ಯಕ್ರಮಕ್ಕೆ  ಒತ್ತು ನೀಡಲಾಗಿದೆ. ಎಂದು ಡಾ. ಪುಣ್ಯವತಿ ಸಿ ನಾಗರಾಜ್ ತಿಳಿಸಿದರು
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಸ್ ಜಿ ನಾಗರಾಜು ಮತ್ತು ಎನ್ ಎಸ್ ಎಸ್ ಅಧಿಕಾರಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ ಶ್ವೇತ .ಎಂ. ಹಾಗೂ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು  ಪೋಷಕರು ಸಾರ್ವಜನಿಕರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News