ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರಿನ ಉತ್ತರ ಜಿಲ್ಲೆ ದಾಸರಹಳ್ಳಿ ಬಾಂಬೆ ಗಣೇಶಗೆ ಉದ್ಘಾಟನೆ ಮಾಡಿದ ಶಾಸಕರಾದ ಮುನಿರಾಜು
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಎಂ ಇ ಐ ಆಟದ ಮೈದಾನದಲ್ಲಿ ಬಾಂಬೆ ಗಣೇಶ ೋತ್ಸವ ವಿಜೃಂಭಣೆಯಿಂದ ಸೂರಜ್ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ಎಸ್ ಮುನಿರಾಜು ಈ ಗಣೇಶೋತ್ಸವದ ಮೊದಲನೇ ದಿನಕ್ಕೆ ಚಾಲನೆಯನ್ನು ಕೊಟ್ಟರು ಸಿದ್ದಿ ವಿನಾಯಕನ ಹವನ ಮತ್ತು ಹೋಮಗಳ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು ಇಡೀ ನಾಡಿಗೆ ಮತ್ತು ಕ್ಷೇತ್ರದ ಜನತೆಗೆ ವಿಘ್ನ ವಿನಾಯಕ ಒಳಿತು ಮಾಡಲಿ ಎಂದು ಈ ಕಾರ್ಯಕ್ರಮದಲ್ಲಿ ಸಂಕಲ್ಪ ವನ್ನು ಮಾಡಿಕೊಳ್ಳುವುದರ ಮೂಲಕ ಈ ಗಣಪತಿಯ ವಿಶೇಷತೆ ಬಾಂಬೆ ಗಣೇಶ ಇದು ಸುಮಾರು ವರ್ಷಗಳಿಂದ ಈ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡುತ್ತಾ ನಾಡಿನ ಮತ್ತು ಕ್ಷೇತ್ರದ ಜನತೆಗೆ ಒಳ್ಳೆಯ ಜ್ಞಾನ ಮತ್ತು ಬುದ್ಧಿ ಶಕ್ತಿಯನ್ನು ನೀಡಲಿ ಎಂದು ಸ್ವಾಮಿ ಗಣಪತಿ ಎಲ್ಲಿ ಬೇಡತ್ತ ಸುಮಾರು 9 ವರ್ಷಗಳಿಂದನು ವಿನಾಯಕನ ಪ್ರತಿಷ್ಠಾಪನೆಯೂ ಮಾಡುತ್ತಾ ಬಂದಿರುವಂತಹ ಸೂರಜ್ ಸಂಸ್ಥೆಗೆ ಸಲ್ಲತಕ್ಕದ್ದು ಇನ್ನೂ ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮಗಳನ್ನು ಮಾಡಲಿ ಎಂದು ಶಾಸಕರಾದ ಎಸ್ ಮುನಿರಾಜು ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಉತ್ತರ ಜಿಲ್ಲೆ ಉಪಾಧ್ಯಕ್ಷರಾದ ಗಂಗರಾಜು ಮಂಡಲ ಅಧ್ಯಕ್ಷರಾದ ಸೋಮಶೇಖರ್ ಬಿದರಿ ಹಾಗೂ ಬಿಜೆಪಿ ಮಹಿಳಾ ಹಾಗೂ ಸೂರಜ್ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾದ ಸುಜಾತ ಮುನಿರಾಜು ರವರು ಹಾಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪಿ ಎಚ್ ರಾಜು ಹಾಗೂ ಬಿಎಂ ನಾರಾಯಣ್ ಬಾಗಲಗುಂಟೆ ವಾರ್ಡಿನ ಮಾಜಿ ಬಿ ಎಂ ಕೃಷ್ಣ ಮತ್ತು ದಾಸರಹಳ್ಳಿ ವಾರ್ಡ್ ಅಧ್ಯಕ್ಷರಾದ ಉಮಾ ದೇವಿ ನಾಗರಾಜ್ ಭರತ್ ಸೌಂದರ್ಯರವರು ಹಾಗೂ ಕಾರ್ಯಕರ್ತರು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಮತ್ತು ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು