ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಭಾರತೀಯ ಜನತಾ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ದಾಸರಹಳ್ಳಿ ಶಾಸಕರಾದ ಎಸ್.ಮುನಿರಾಜಣ್ಣ ರವರು ಚಾಲನೆ ನೀಡಿ ..

ಪೀಣ್ಯ ದಾಸರಹಳ್ಳಿ: ಭಾರತದ ಅಭಿವೃದ್ಧಿಗಾಗಿ ಬಿಜೆಪಿ ಸದಸ್ಯತಾ ಅಭಿಯಾನದಲ್ಲಿ ಭಾಗವಹಿಸಿ ಬಿಜೆಪಿ ಸದಸ್ಯರಾಗಿ ಮತ್ತು ಅಭಿವೃದ್ಧಿ ಹೊಂದಿದ ದೇಶ ನಿರ್ಮಿಸುವುದಕ್ಕೆ ಕೊಡುಗೆ ನೀಡಿ, ಸಶಕ್ತ ಭಾರತ, ವಿಕಸಿತ ಭಾರತಕ್ಕಾಗಿ ಭಾರತೀಯ ಜನತಾ ಪಕ್ಷದ ಸದಸ್ಯತ್ವ ಪಡೆಯಿರಿ ಎಂದು ಜನತೆಯಲ್ಲಿ ಮನವಿ ಮಾಡಿದರು. ಹಾಗೂ ಕಾರ್ಯಕರ್ತರಲ್ಲಿ ಮನೆ ಮನೆಗೆ ಹೋಗಿ ಬಿಜೆಪಿ ಸದಸ್ಯತ್ವ ಪಡೆಯಿರಿ ಎಂದು ಮನವಿ ಮಾಡಿಕೊಂಡರು ಭಾರತದಲ್ಲಿ ಅತಿ ಹೆಚ್ಚು ಸದಸ್ಯತ್ವವನ್ನು ಪಡೆದಿರುವ ಪಕ್ಷ ಯಾವುದಾದರೂ   ಇದ್ದರೆ ಅದು ಬಿಜೆಪಿ ಎಂದು ನಾವು ಹೆಮ್ಮೆಯಿಂದ ಹೇಳಬಹುದು ರಾಷ್ಟ್ರದ ನಮ್ಮ ಪ್ರಧಾನಿ ಚಾಲನೆದ ನಂತರ 24 ಗಂಟೆಗಳಲ್ಲಿ 50 ಲಕ್ಷ ಸದಸ್ಯತ್ವವನ್ನು ಪಡೆದಿರುತ್ತಾರೆ ನಮ್ಮ ಕ್ಷೇತ್ರದಲ್ಲಿ ಒಂದು ಲಕ್ಷದವರೆಗೂ ಸದಸ್ಯತ್ವವನ್ನು ನಾವು ಪಡೆಯಲು ಪ್ರಯತ್ನಿಸುತ್ತೇವೆ ಎ ಎಂದು ಶಾಸಕರು ಹಾಗೂ ಬಿಜೆಪಿಯ ಉತ್ತರ ಜಿಲ್ಲಾ ಅಧ್ಯಕ್ಷರಾದ ಎಸ್ ಮುನಿರಾಜು ಹೇಳಿದರು
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ .ಸೋಮಶೇಖರ್ ಮತ್ತು ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳದ ಪಿ ಎಸ್ ರಾಜು ಮತ್ತು ಸಂಚಾಲಕರಾದ ವಿನೋದ್ ಗೌಡ ಹಾಗೂ ಮಹಿಳಾ ಮುಖಂಡರಾದ ಸುಜಾತ ಸುಧಾ ಕಾರ್ಯಕರ್ತರು ಭಾಗಿಯಾಗಿದ್ದರು..

ಈ ಕೆಳಗಿನ ರೆಫರಲ್ ಲಿಂಕ್ ಬಳಸಿ https://narendramodi.in/bjpsadasyata2024/VEDQR4 ಬಿಜೆಪಿ ಸದಸ್ಯರಾಗಿ ಅಥವಾ 8800002024 ನಂಬರ್ ಗೆ ಮಿಸ್ಡ್ ಕಾಲ್ ನೀಡಿ ಬರುವ ಲಿಂಕ್ ಬಳಸಿ ಸದಸ್ಯರಾಗಿ.


Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News