ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಬೆಂಗಳೂರು ರವೀಂದ್ರ ಕಲಾಕ್ಷೇತ್ರದ ಕನ್ನಡ ಭವನದಲ್ಲಿ ಭಾವಗೀತೆ ಸಿಡಿ ಬಿಡುಗಡೆ ದಿನಾಂಕ 11/09/2024 ರ ಬುಧವಾರ ಸಂಜೆ 5 ಗಂಟೆಗೆ
ಬೆಂಗಳೂರು:ನಗರದ ನಯನ ಸಭಾಂಗಣದಲ್ಲಿ   ಭಾವಗೀತೆಗಳ C.D. ಬಿಡುಗಡೆ ಹಾಗೂ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ.
ಡಾ|| ಕಾ. ವೆಂ. ಶ್ರೀನಿವಾಸ್ ಮೂರ್ತಿ ರವರ ಸಾಹಿತ್ಯ ನೀಡಿರುವ ಒಟ್ಟು 15 ಹಾಡುಗಳಿಗೆ ಶ್ರೀ ಪ್ರಸನ್ನ - ಹರೀಶ್ ರವರು ವಿಭಿನ್ನವಾದ ರಾಗಗಳನ್ನು ಅಳವಡಿಸಿ  ಸಂಗೀತ ಸಂಯೋಜನೆಯನ್ನು  ಮಾಡಿ 
ಸುಮಧುರವಾಗಿ ವಿಭಿನ್ನ ರೀತಿಯಲ್ಲಿ
,ದಿ||ರಾಜನ್-ನಾಗೇಂದ್ರ ರವರ ಶೈಲಿಯ  ಅದ್ಬುತವಾಗಿ ಸಂಗೀತ ನೀಡಿದ್ದಾರೆ, ಮತ್ತು ಹೆಸರಾಂತ ಗಾಯಕರಿಂದ ಹಾಡಿಸಿ,ಕನ್ನಡ ಚಲನ ಚಿತ್ರರಂಗದ ಖ್ಯಾತ ನಟ . ಅನಿರುದ್ಧ ರವರು C.D. ಬಿಡುಗಡೆ ಮಾಡಲಿದ್ದಾರೆ.
ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಂಸ್ಥೆಯ ಅಧ್ಯಕ್ಷರಾದ .ಜಯಲಕ್ಷ್ಮಿ ನಾಗೇಂದ್ರ ಕೋರಿರುತ್ತಾರೆ

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News