ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷರು ಕಾರ್ಯನಿರ್ವಾಹಕ ಸಮಿತಿಯ ಸದಸ್ಯರು ಮತ್ತು ಮಹಾಸಭೆಯ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಸಲಾಗುವುದು ಚುನಾವಣಾ ಉಮೇದುವಾದಿಕೆ ಸಲ್ಲಿಸಲು ಅಂತಿಮ ದಿನ ಇಂದು ""
ಬೆಂಗಳೂರು: ಅಖಿಲ ಭಾರತ ವೀರಶೈವ ಮಹಾಸಭಾ ಕೇಂದ್ರ ಮತ್ತು ರಾಜ್ಯ ಘಟಕಗಳ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಸಮಿತಿಯ ಸದಸ್ಯರು ಮತ್ತು ಮಹಾಸಭೆಯ ಕಾರ್ಯಕಾರಿ ಸಮಿತಿಯ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಸಲಾಗುವುದು ನಾಮಪತ್ರ ಸ್ವೀಕರಿಸುವ ಆರಂಭದ ದಿನಾಂಕ ಒಂದು ಆಗಸ್ಟ್ 2024 ನಾಮಪತ್ರ ಸ್ವೀಕರಿಸುವ ಕೊನೆಯ ದಿನಾಂಕ 7-8-2024 ಕೊನೆಯ ದಿನ ಇಂದು.
ಇಂದು ಸಂಜೆ ಪ್ರಕಟ ಗೊಂಡ ನಾಮಪತ್ರಗಳು ಕೇಂದ್ರ ಕಾರ್ಯಕಾರಿ ಸಮಿತಿ ಸಾಮಾನ್ಯ ಸದಸ್ಯರ ಸ್ಥಾನಕ್ಕೆ 47 ನಾಮಪತ್ರ ಸಲ್ಲಿಕೆಯಾಗಿದೆ ಹಾಗೆ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸಾಮಾನ್ಯ ಸ್ಥಾನಕ್ಕೆ 86 ನಾಮಪತ್ರ ಸಲ್ಲಿಕೆಯಾಗಿದೆ ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿ ಮಹಿಳಾ ಸದಸ್ಯರ ಸ್ಥಾನಕ್ಕೆ 12 ನಾಮಪತ್ರ ಸಲ್ಲಿಕೆಯಾಗಿದೆ ಹಾಗೂ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಮಹಿಳಾ ಸದಸ್ಯರ ಸ್ಥಾನಕ್ಕೆ 13 ನಾಮಪತ್ರ ಸಲ್ಲಿಕೆ ಪಟ್ಟಿ ಇಂದ ಸಂಜೆ ಬಿಡುಗಡೆಯಾಗಿದೆ .
ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ 8-8 2024 118 24 ಮತದಾನ ನಡೆಸುವ ದಿನಾಂಕ 25 8 2024 ಮತ ಎಣಿಕೆ ಮತದಾನದ ನಂತರ ಮತಗಳ ಎಣಿಕೆ ಮುಗಿದ ನಂತರ ಫಲಿತಾಂಶ ಪ್ರಕಟಣೆ ಅಖಿಲ ಭಾರತ ಮಹಾಸಭಾ ಅಧ್ಯಕ್ಷರು ಶಾಮನೂರ್ ಶಿವಶಂಕರಪ್ಪನವರು ಪತ್ರಕರ್ತರ ಜೊತೆ ಈ ಮೂಲಕ ತಿಳಿಸಿದರು