ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
"_ಜಿಎಸ್‌ಟಿ ದಿನಾಚರಣೆ ವಾಣಿಜ್ಯ ತೆರಿಗೆ ಇಲಾಖೆಯು ವಿಧಾನಸೌಧದ ಬ್ಯಾಂಕ್ಕೈಟ್ ಹಾಲಿನಲ್ಲಿ ಹಮ್ಮಿಕೊಳ್ಳಲಾಗಿತ್ತು""
ಬೆಂಗಳೂರು : ಜಿ ಎಸ್ ಟಿ ದಿನಾಚರಣೆಯ ಪ್ರಯುಕ್ತ ವಾಣಿಜ್ಯ ತೆರಿಗೆ ಇಲಾಖೆಯಿಂದ 56 ಅತ್ಯುತ್ತಮ ವೃತ್ತಿ ಪರರಿಗೆ ಪ್ರಶಸ್ತಿ ಪ್ರಧಾನ ವನ್ನು ವಿಧಾನಸೌಧದ ಬ್ಯಾಂಕ್ಕೈಟ್ ಹಾಲಿನಲ್ಲಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮೈಸೂರು ಆಡಳಿತ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರಾದ ಎಂ ಸವಿತಾ ರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು . ಇದೇ ಸಂದರ್ಭದಲ್ಲಿ ವೃತ್ತಿ ಪರರಿಗೆ ಪ್ರಶಸ್ತಿ ಪ್ರಧಾನ ನೀಡಿದರು ಹಲವಾರು ಗಣ್ಯ ವ್ಯಕ್ತಿಗಳು ಅಧಿಕಾರಿಗಳು ಪ್ರೋತ್ಸಾಹಕರು ಪಾಲ್ಗೊಂಡಿದ್ದರು