ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ರಾಜ್ಯ ಬಿಜೆಪಿ ವಕ್ತಾರರಾಗಿ ಪ್ರಕಾಶ್ ಶೇಷರಾಘವಚಾರ್""
ಬೆಂಗಳೂರು :ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರವರು
ಕಳೆದ ಇಪ್ಪತೈದು ವರ್ಷದಿಂದ ಮಾಧ್ಯಮ ನಿರ್ವಹಣೆಯ ಅನುಭವವಿರುವ ಪ್ರಕಾಶ್ ರವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪ್ರಚಾರದಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ. ಎಂದು ಸುದ್ದಿ ಪ್ರಕಟಣೆಗೆ ತಿಳಿಸಿದರು