ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಬಿಜೆಪಿ, ಬೆಂಗಳೂರು ಕೇಂದ್ರ ಜಿಲ್ಲಾ ಕಾರ್ಯಕಾರಿಣಿ ಸಭೆ ಹಾಗೂ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮವು
,ಬೆಂಗಳೂರು:   ಬಿಜೆಪಿ ಕೇಂದ್ರ ಜಿಲ್ಲಾ ಕಾರ್ಯಕಾರಿಣಿ ಸಭೆ ಹಾಗೂ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮವು  ವಸಂತನಗರದಲ್ಲಿರುವ ಜಸ್ಮ ಭವನದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ  ನಂದೀಶ್ ರೆಡ್ಡಿ , ಬೆಂಗಳೂರು ಕೇಂದ್ರ ಸಂಸದರಾದ  ಪಿ.ಸಿ.ಮೋಹನ್ , ರಾಜ್ಯ ಕೋಶಾಧ್ಯಕ್ಷರಾದ  ಸುಬ್ಬನರಸಿಂಹ(ಸುಬ್ಬಣ್ಣ) , ರಾಜ್ಯ ಉಪಾಧ್ಯಕ್ಷರಾದ  ಮಾಳವಿಕಾ ಅವಿನಾಶ್ , ಶಾಸಕರಾದ  ಎಸ್.ಸುರೇಶ್ ಕುಮಾರ್ ,  ಎಸ್.ರಘು  ಮುನಿರತ್ನ , ವಿಧಾನಪರಿಷತ್ ಸದಸ್ಯರು ಹಾಗೂ ಬೆಂಗಳೂರು ವಿಭಾಗ ಪ್ರಭಾರಿಗಳಾದ  ಹೆಚ್.ಎಸ್.ಗೋಪಿನಾಥ್ , ವಿಧಾನಪರಿಷತ್ ಸದಸ್ಯರುಗಳಾದ  ಮುನಿರಾಜು ಗೌಡ  ಮತ್ತು  ಅ.ದೇವೇಗೌಡ , ಜಿಲ್ಲಾ ಮತ್ತು ಮಂಡಲ ಪದಾಧಿಕಾರಿಗಳು ಭಾಗವಹಿಸಿದ್ದರು.
ನೂತನ ಜಿಲ್ಲಾಧ್ಯಕ್ಷರಾದ ಶ ಸಪ್ತಗಿರಿಗೌಡ ರವರಿಗೆ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ  ಜಿ.ಮಂಜುನಾಥ್ ರವರು ಜವಾಬ್ದಾರಿ ಹಸ್ತಾಂತರ ಮಾಡಿದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News