ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""25ನೇ ವರ್ಷದ  ಸಂಭ್ರಮ ಸಪ್ತಸ್ವರ ಸಂಗೀತ ಕಾರ್ಯಕ್ರಮವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಭ್ರಮಾಚರಣೆ ಹಮ್ಮಿಕೊಂಡಿದ್ದರು""
ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜಯ ಸಂಗೀತ ಸ್ಕೂಲ್ ನ 25ನೇ ವರ್ಷದ ಸಂಭ್ರಮದ ಸಪ್ತ ಸ್ವರ ಸಂಗೀತ ಸಂಜೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜನೆ ಮಾಡಲಾಗಿತ್ತು ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಅತಿಥಿಗಳಾದ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ಅರ್ಜುನ್ ಜನ್ಯ ಶಶಿಕುಮಾರ್  ನಟಿ ಭವ್ಯಎಡಿಜಿಪಿ ಅರುಣ್ ಚಕ್ರವರ್ತಿ ಐಎಎಸ್ ಅಧಿಕಾರಿ ಕೆ ಎಸ್ ರವೇಶ್ ಸಂಗೀತ ಸಾಮ್ರಾಟ ದಿವಂಗತ ನಾಗೇಂದ್ರ ರವರ ಪತ್ನಿ ಜಯಲಕ್ಷ್ಮಿ ನಾಗೇಂದ್ರ ಉದ್ಘಾಟನೆ ಮಾಡಿದರು 
ಈ ಕಾರ್ಯಕ್ರಮದಲ್ಲಿ ವಿಜಯ ಸಂಗೀತ ಸ್ಕೂಲ್ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಹಾಗೂ ಅವರ ಪತ್ನಿ ಸಹಾಯದೊಂದಿಗೆ ಹಾಗೂ ಅವರ ಸ್ನೇಹಿತರು  ಹಾಗೂ ಕಲಾ ಪ್ರೇಕ್ಷಕರು ಕಲಾ ಅಭಿಮಾನಿಗಳು ಸಂಗೀತ ಕಲಾ ರಸಿಕರು ಭಾಗಿಯಾಗಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News