ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ನೆಲಮಂಗಲ: ಭಾರತೀಯ ಜನತಾ ಪಕ್ಷದ ನೂತನ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಬಿ. ವೈ.ವಿಜಯೇಂದ್ರ ಅವರು ತುಮಕೂರು ಶ್ರೀಸಿದ್ದಗಂಗಾ ಮಠಕ್ಕೆ ಶೀಗಳ ಆಶೀರ್ವಾದ ವನ್ನು ಪಡೆಯುವ ಸಲುವಾಗಿ ತೆರಳುವ ಮಾರ್ಗ ಮಧ್ಯೆ ನೆಲಮಂಗಲದ ಜಾಸ್ ಟೋಲ್ ಬಳಿ ಅವರನ್ನು ನೆಲಮಂಗಲ ಬಿಜೆಪಿಯ ಪ್ರಮುಖರು ಸ್ವಾಗತಿಸಿ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾಜಿಸಚಿವ ರೇಣುಕಾಚಾರ್ಯ ಶಾಸಕ ಎಸ್.ಆರ್. ವಿಶ್ವನಾಥ್ ಬಿಜೆಪಿ ಧುರೀಣರಾದ ಎಂ.ಮರಿಸ್ವಾಮಿ ನೆಲಮಂಗಲ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಂ.ಮಲ್ಲಯ್ಯ
ಪಿ.ಗಿರಿಧರ್, ಎಸ್. ಲೋಕೇಶ್, ಕೀತಿ೯ರಾಜು, ರಾಜಣ್ಣ ಮುರಾರಯ್ಯ, ರಮೇಶ್, ಸಿದ್ದರಾಜು ಸೇರಿದಂತೆ ಹಲವಾರು ಗಣ್ಯರುಗಳು ಉಪಸ್ಥಿತರಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News