ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಸ್ವಾಭಿಮಾನ ಕನ್ನಡಿಗರ ನೇತೃತ್ವದಲ್ಲಿ ಕಾವೇರಿ ನೀರು ಉಳಿವಿಗಾಗಿ ವಿವಿಧ  ಸಂಘಟನೆಗಳಿಂದ ಹೋರಾಟ "" ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಹಲವಾರು ಕನ್ನಡ ಪರ  ವಿವಿಧ ಸಂಘಟನೆಗಳ ಹಾಗೂ ಕರ್ನಾಟಕ ವಿಜಯ ಸೇನೆ ಮತ್ತು ಗ್ರಾಮೀಣ ರಾಜ್ಯ ರೈತ ಸಂಘ ಕಸ್ತೂರಿ ಕರ್ನಾಟಕ ಕಾರ್ಮಿಕರ ವೇದಿಕೆ ಮತ್ತು ಸಮೃದ್ಧಿ ಕರ್ನಾಟಕ ಕಾರ್ಮಿಕ ವೇದಿಕೆ ಬೃಹತ್ ಹೋರಾಟವನ್ನು ಕನ್ನಡ ಪರ ರಾಜ್ಯ ಅಧ್ಯಕ್ಷರು ಗಳಾದ "ನಮ್ಮ ನೀರು ನಮ್ಮ ಹಕ್ಕು"  "ನಮ್ಮದು ಕಾವೇರಿ"  'ನೀರು ನಮ್ಮದು" ನಮ್ಮ ಉಳಿವಿಗಾಗಿ ಬದುಕಿಗಾಗಿ ನಾಡು ನುಡಿ ಜಲ ನಮ್ಮ ಸಂಪನ್ಮೂಲ ಯಾವುದೇ ಇರಲಿ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಅನ್ಯಾಯವನ್ನು ಒಪ್ಪುವುದಿಲ್ಲ ನಮ್ಮ ರಾಜ್ಯಕ್ಕೆ ಆಗುವ ಅನ್ಯಾಯ ಯಾವುದೇ ವಿಷಯದಲ್ಲಿ ಆದರೂ ನಾವು ರಕ್ತ ಕೊಟ್ಟಿವೆ ವಿನಹ ನೀರನ್ನು  ಕೊಡಲಾಗದು ಎಂದು ಘರ್ಜಿಸಿದರು. ಕರ್ನಾಟಕ ವಿಜಯ ಸೇನೆ
 ಗ್ರಾಮೀಣ ರಾಜ್ಯ ರೈತ ಸಂಘ  ಅಧ್ಯಕ್ಷರು  ಕನ್ನಡ ಸಿಂಹ ( ಕಲ್ಲಹಳ್ಳಿ ನರಸಿಂಹಯ್ಯ)
 ಕಸ್ತೂರಿ ಕರ್ನಾಟಕ ಕಾರ್ಮಿಕರ ವೇದಿಕೆ ಅಧ್ಯಕ್ಷರು ಮಂಡ್ಯ ರವಿ
 ಸಮೃದ್ಧಿ ಕರ್ನಾಟಕ ಕಾರ್ಮಿಕರ ವೇದಿಕೆ ಅಧ್ಯಕ್ಷರು ರಮೇಶ್ ಜಯಸಿಂಹ ಇನ್ನು ಕನ್ನಡ ಪದ ಹೋರಾಟಗಾರರು ಹೋರಾಟದಲ್ಲಿ ಭಾಗಿಯಾಗಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News