ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

''ಸೌಂದರ್ಯ ಸಹಕಾರಿ ಬ್ಯಾಂಕ್ ಕೆಲವೇ ತಿಂಗಳುಗಳಲ್ಲಿ ಸ್ವಂತ ಕಟ್ಟಡ ನಿರ್ಮಾಣ ಹಂತಕ್ಕೆ''
ಪೀಣ್ಯ ದಾಸರಹಳ್ಳಿ: :ಸೌಂದರ್ಯ ಸೌಹಾರ್ದ     ಕ್ರೆಡಿಟ್ ಕೋ ಆಪರೇಟಿವ್ ಸಹಕಾರ ಸಂಸ್ಥೆ 2400 ಚದರ ಅಡಿ ಜಾಗದಲ್ಲಿ ನಿರ್ಮಾಣ  ಮಾಡುತ್ತಿದ್ದು ಕೆಲವೇ ತಿಂಗಳುಗಳಲ್ಲಿ  ಪ್ರಧಾನ ಕಚೇರಿಯ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷರಾದ ಸೌಂದರ್ಯ ಮಂಜಪ್ಪ ತಿಳಿಸಿದರು.
ಹಾವನೂರು ಬಡಾವಣೆಯಲ್ಲಿರುವ ಸೌಂದರ್ಯ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದರು ಇದೇ ಸಮಯದಲ್ಲಿ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿದರು ನಂತರ ಎಂಟನೇ ವಾರ್ಷಿಕ ಮಹಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಎಂಟು ವರ್ಷಗಳ ಹಿಂದೆ 20 ಲಕ್ಷ ಶೇರು ಬಂಡವಾಳ ದಲ್ಲಿ ಪ್ರಾರಂಭವಾದ ಸಹಕಾರಿ ಪ್ರಸ್ತುತ 200 ಕೋಟಿ ಗೋ ಹೆಚ್ಚು ವ್ಯವಹಾರ ನಡೆಸಿ ಲಕ್ಷ 2.98 ಕೋಟಿ ನೂಲ ಲಾಭಗಳಿಸಿದೆ ಬ್ಯಾಂಕಿಂಗ್ ಸೌಲಭ್ಯ ಹಾಗೂ ಸಂಪೂರ್ಣ  ಗಣಕೀಕೃತ   ಸಹಕಾರಿ ಸಂಸ್ಥೆ ಇದಾಗಿದೆ ಸದಸ್ಯರ ಆರೋಗ್ಯ ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಆಸ್ಪತ್ರೆ ಪ್ರಾರಂಭಿಸಲು ಯೋಜಿಸಲಾಗಿದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಕೆ ಕೃಷ್ಣಯ್ಯ ಶೆಟ್ಟಿ ಮಾತನಾಡಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಹಕಾರಿ ಕ್ಷೇತ್ರ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದೆ ಬೆಲೆ ಎಣಿಕೆಯಷ್ಟು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ ಅದನ್ನು ಎಲ್ಲಕ್ಕೂ ಅನ್ವಯ ಅನ್ವಯಿಸಬಾರದು ಸಹಕಾರಿ ಕ್ಷೇತ್ರದಿಂದ ಕೋಟ್ಯಾಂತರ ಜನರು ಹಲವು ರೀತಿಯ ಪ್ರಯೋಜಗಳನ್ನು ಪಡೆದಿದ್ದಾರೆ ಎಂದರು.
ಕೋ ಆಪರೇಟಿವ್ ಸೊಸೈಟಿಗಳಸಂಘಟನೆಯ ರಾಜ್ಯಾಧ್ಯಕ್ಷ ವೈ ಕುಮಾರ್ ಮಾತನಾಡಿ ಸೌಂದರ್ಯ ಸಹಕಾರಿಯ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಕ್ಕೂ ಹೆಚ್ಚು ಸಹಕಾರಿ ಗಳಲ್ಲಿ ಒಂದಾಗಿದೆ ಎಂದರು.
ಹೆಚ್ಚು   ಅಂಕಗಳನ್ನು ಗಳಿಸಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು ಹಾಗೆ ಅನಾರೋಗ್ಯದಿಂದ ಬಳ್ಳುತ್ತಿರುವ ಸದಸ್ಯರಿಗೆ ಸಹಾಧನವನ್ನು ಕೂಡ ನೀಡಲಾಯಿತು
ಸೌಂದರ್ಯ ಸೌಹಾರ್ದ  ಕ್ರೆಡಿಟ್ ಸಹಕಾರಿ ಸೊಸೈಟಿ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅಧ್ಯಕ್ಷ ಸೌಂದರ್ಯ ಮಂಜಪ್ಪ ಉಪಾಧ್ಯಕ್ಷ ಎಂ ಸುನೀತಾ ನಿರ್ದೇಶಕರಾದ  m. ಕೀರ್ತನ್ ಕುಮಾರ್, ಚೆನ್ನಮ್ಮ  ಪ್ರತಿಕ್ಷ, ವ್ಯವಸ್ಥಾಪಕ ಹಾಗೂ ನಿರ್ದೇಶಕ ಕೆ. ಕೃಷ್ಣ ಶೆಟ್ಟಿ  ಸುಧೀರ್, ರಜಿನಿ, ಇನ್ನು ಮುಂತಾದವರು ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News