ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಹೆಮ್ಮೆಯ ಕ್ಷಣ*🇮🇳🇮🇳🇮🇳🇮🇳ಚಂದ್ರಯಾನ-3 ಮಿಷನ್ ವಿಜ್ಞಾನಿಗಳಿಗೆ ಶೋಭಾ ಅಪಾರ್ಟ್ಮೆಂಟಲ್ಲಿ ಸನ್ಮಾನ""
ಪೀಣ್ಯ ದಾಸರಹಳ್ಳಿ: ಚಂದ್ರಯಾನ-3 ಮಿಷನ್ ಮೂಲಕ ಅಂತರಿಕ್ಷದಲ್ಲಿ ಭಾರತದ ವೈಜ್ಞಾನಿಕ ಸಾಧನೆಯ ಶಂಖನಾದ ಮೊಳಗಿಸಿ, ದೇಶದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಇಸ್ರೋ ವಿಜ್ಞಾನಿಗಳಾದ ಶ್ರೀ ಮನೀಶ್ ಚಾವ್ಲಾ, ಶ್ರೀಮತಿ ಕಲ್ಪನಾ ಅರವಿಂದ್ ಶ್ರೀಮತಿ ಆಕಾಂಕ್ಷ ಭಾರದ್ವಾಜ್ ರವರಿಗೆ ಮಾಜಿ ಮುಖ್ಯಮಂತ್ರಿಗಳಾದ .ಬಸವರಾಜು ಬೊಮ್ಮಾಯಿ ರವರು ಹಾಗೂ ದಾಸರಹಳ್ಳಿ ಜನಪ್ರಿಯ ಶಾಸಕರಾದ .ಎಸ್.ಮುನಿರಾಜು ರವರು ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು..