ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
*ಗಣಪತಿ ನಗರದಲ್ಲಿ ಚರಂಡಿ ಹಾಗೂ ಕವರಿಂಗ್ ಸ್ಲ್ಯಾಬ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಎಸ್ ಮುನಿರಾಜು
ಪೀಣ್ಯ ದಾಸನಹಳ್ಳಿ ಕ್ಷೇತ್ರದ*ಚಿಕ್ಕಬಾಣವಾರ ಪುರಸಭೆ ವ್ಯಾಪ್ತಿಯ ಗಣಪತಿನಗರ ಬೋಳಮಟ್ಟಿ ಮುಖ್ಯರಸ್ತೆಯಲ್ಲಿ ದಾಸರಹಳ್ಳಿ ಅಭಿವೃದ್ಧಿ ಹರಿಕಾರರು ಹೆಸರಾದ ಶಾಸಕ.ಎಸ್.ಮುನಿರಾಜ ರವರು ಚರಂಡಿ ಮತ್ತು ಕವರಿಂಗ್ ಸ್ಲ್ಯಾಬ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು..