ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು : ಪೀಣ್ಯ ದಾಸರಹಳ್ಳಿ ಕ್ಷೇತ್ರದ ಸಾರ್ವಜನಿಕರ ಮನವಿ ಮೇರೆಗೆ ಅಭಿವೃದ್ಧಿ ಹರಿಕಾರ ಎಂದೇ ಕರೆಯಲ್ಪಡುವ ಬಿಜೆಪಿ ಶಾಸಕ ಎಸ್ ಮುನಿರಾಜು ಅವರು ರಾಜಗೋಪಾಲ್ ನಗರ ವಾರ್ಡಿನ ಅನ್ನಪೂರ್ಣೇಶ್ವರಿ ನಗರದ ಕೊಡವ ಸಮಾಜದ ಬಳಿ ನಡೆಯುತ್ತಿದ್ದ ರಾಜ ಕಾಲುವೆ ಕಾಮಗಾರಿಯನ್ನು ಶಾಸಕ ಎಸ್ ಮುನಿರಾಜು ಅವರು ವೀಕ್ಷಿಸಿದರು. ನಂತರ ಗುಣಮಟ್ಟ ಕಾಮಗಾರಿ ಕಾಯ್ದುಕೊಳ್ಳುವಂತೆ ಶಾಸಕ ಎಸ್ ಮುನಿರಾಜು ಇಂಜಿನಿಯರ್ ಗುತ್ತಿಗೆದಾರರಿಗೆ ಸೂಚಿಸಿದರು.