ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ದಿ!! ಬೊಮ್ಮಲಿಂಗಯ್ಯ ಮಾಸ್ಟರ್ ರವರ ರಸ್ತೆ ನಾಮಕರಣ ಮಾಡಿದ ಶಾಸಕ ಎಸ್ ಮುನಿರಾಜು "" ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ಕ್ಷೇತ್ರದ ವಾರ್ಡ್ ನಂ15 ರಲ್ಲಿ ರಾಜ್ಯಪ್ರಶಸ್ತಿ ಹಾಗೂ ಕೆಂಪೇಗೌಡ ಪ್ರಶಸ್ತಿ ವಿಜೇತರಾದ ದಿ|| ಶ್ರೀ ಬೊಮ್ಮಲಿಂಗಯ್ಯ ಮಾಸ್ಟರ್ ರವರ ಸ್ಮರಣಾರ್ಥವಾಗಿ ರಸ್ತೆಗೆ ನಾಮಕರಣ ಮಾಡಿದ ದಾಸರಹಳ್ಳಿ ಶಾಸಕರಾದ .ಎಸ್.ಮುನಿರಾಜು