ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

" ಶಿಕ್ಷಕ ಶಿಕ್ಷಕಿಯರು ನನ್ನು ಆಶಿರ್ವಾದ ಮಾಡಿ ಮಾಜಿ ಪರಿಷತ್ ಸದಸ್ಯ ಪುಟ್ಟಣ್ಣ ಮನವಿ'


ಬೆಂಗಳೂರು: ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಮೂರು ಬಾರಿ ತಮ್ಮೇಲ್ಲರ ಆಶಿರ್ವಾದದಿಂದ ವಿಧಾನ ಪರಿಷತ್ ಸದಸ್ಯನಾಗಿ ಮಾಡಿದ್ದು ತಮ್ಮೇಲ್ಲರ ಪ್ರೀತಿ ವಿಶ್ವಾಸ ಮತ್ತು ತಮ್ಮ ಶ್ರಮ ಎಂದು ಮಾಜಿ ಸಭಾಪತಿ ಹಾಗೂ ಮಾಜಿ ಪರಿಷತ್ ಸದಸ್ಯ ಪುಟ್ಟಣ್ಣ ಶಿಕ್ಷಕರು ಸಮುದಾಯಕ್ಕೆ ಕೊಂಡಾಡಿದರು.

ಮುಂಬರುವ ದಿನಗಳಲ್ಲಿ ವಿಧಾನ ಪರಿಷತ್ ಚುನಾವಣೆ ಎದುರಾಗಲಿದೆ ಹಿನ್ನೆಲೆಯಲ್ಲಿ ನಾನು ನಾಲ್ಕನೇ ಬಾರಿಗೆ ಬೆಂಗಳೂರು ಶಿಕ್ಷಣ ಕ್ಷೇತ್ರದಿಂದ ಸ್ಪರ್ಧಿ ಮಾಡುತ್ತೇನೆ ಹಿಂದೆ ನನಗೆ ಸಹಕಾರ ನೀಡಿ ಗೆಲ್ಲಿಸಿರಿ ನಿಮ್ಮ ಕಷ್ಟ ಸುಖಕ್ಕೆ ಸದಾ ಇರುತ್ತೇನೆ ನಾಲ್ಕನೇ ಬಾರಿಗೆ ಗೆಲ್ಲಿಸುವ ಜವಾಬ್ದಾರಿ ತಮ್ಮೇಲ್ಲರದಾಗಿರುತ್ತೆ ಸುಮಾರು 30 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿದ ನಾನು  ಮಾಜಿ ಪರಿಷತ್ ಸದಸ್ಯ ಪುಟ್ಟಣ್ಣ ಮಾದ್ಯಮದವರ ಮುಂದೆ ಮಾತಾಡಿದರು. : 

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News