ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು. ಶಾಸಕ ಎಸ್ ಮುನಿರಾಜು""

ಪೀಣ್ಯ ದಾಸರಹಳ್ಳಿ:  ಸುತ್ತೂರು ಮಠದ ಜಿ.ಎಸ್.ಎಸ್ ಜನ ಶಿಕ್ಷಣ ಸಂಸ್ಥೆ ವತಿಯಿಂದ  ಭಾ.ಜ.ಪ ಹಿರಿಯ ಮಹಿಳಾ ಮುಖಂಡರಾದ  ಭಾಗ್ಯಮ್ಮ ರವರ ನೇತೃತ್ವದಲ್ಲಿ ಆಯೋಜಿಸಿದ್ದ ಟ್ರೈಲರಿಂಗ್ ತರಬೇತಿ ಮುಗಿಸಿರುವ ಮಹಿಳೆಯರಿಗೆ ಹಾಗೂ ವಿಧವಾ ಮಹಿಳೆಯರಿಗೆ ವಿಧವಾ ವೇತನದ ಪ್ರಮಾಣ ಪತ್ರ ಹಾಗೂ ತಳ್ಳುವ ಗಾಡಿಯನ್ನು ದಾಸರಹಳ್ಳಿ ಅಭಿವೃದ್ಧಿ ಹರಿಕಾರರು ಜನಪ್ರಿಯ ಶಾಸಕರಾದ  .ಎಸ್.ಮುನಿರಾಜಣ್ಣ ರವರು ವಿತರಿಸಿದರು..

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ  ಜಿ. ಮರಿಸ್ವಾಮಿ ರವರು ಮಂಡಲ ಅಧ್ಯಕ್ಷರಾದ  ಸೋಮಶೇಖರ್  ಶಕ್ತಿಕೇಂದ್ರ ಅಧ್ಯಕ್ಷರಾದ  ಗಿರೀಶ್   ಬಿಜೆಪಿ ಹಿರಿಯ ಮುಖಂಡರಾದ  ಕಬೀರ್   ವೆಂಕಟೇಶ್ ಹಾಗೂ ಮಹಿಳಾ ಮುಖಂಡರು ಟೈಲರ್ ತರಬೇತಿಯ ಮಹಿಳೆಯರು ಭಾಗವಹಿಸಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News