ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
- Get link
- X
- Other Apps
ದಾಸರಹಳ್ಳಿಯಲ್ಲಿ ಕಮಲ ಕಲರವ. ಬಿ.ಜೆ.ಪಿ ಗೆ ಜೈ ಎಂದ ಜನತೆ ಚಿತ್ರ ನಟ ತೂಗುದೀಪ ದರ್ಶನ್ ರವರು ಮಾಜಿ ಶಾಸಕರು ಎಸ್ ಮುನಿರಾಜು ಪರ ಮತಯಾಚನೆ"
ಪೀಣ್ಯ ದಾಸರಹಳ್ಳಿ: ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾದ ಮಾಜಿ ಶಾಸಕ ಎಸ್ ಮುನಿರಾಜು ರವರ ಪದ ಮತಯಾಚನೆಯನ್ನು ಮಾಡಿದರು ಎಲ್ಲಿ ನೋಡಿದರೂ ಕಮಲದ ಬಾವುಟಗಳು ರಾರಾಜಿಸುವಂತಹದ್ದು ಕಾಣುತ್ತಿತ್ತು ಇಂತಹ ಒಂದು ಹಬ್ಬದ ವಾತಾವರಣದ ಕಂಡುಬಂದಿದ್ದು ಈ ಕ್ಷೇತ್ರದ ಸುಮಾರು ತಮ್ಮಗೊಂಡನಹಳ್ಳಿ ಇಂದ ಅಭಿಗೆರೆ ಸೋಮಶೆಟ್ಟಿಹಳ್ಳಿ ಬಾಣಾವರ ಬಗಲಗುಂಟೆ ಬಾಗಲಗುಂಟೆ ಮಾರಮ್ಮನ ದೇವಸ್ಥಾನ ಮಲ್ಲಸಂದ್ರ ಸೆಲೆಕ್ಷನ್ ಕಾರ್ನರ್ ದಾಸರಹಳ್ಳಿ ಮೆಟ್ರೋ ಸ್ಟೇಷನ್ ಜಾಲಹಳ್ಳಿ ಕ್ರಾಸ್ ಪೀಣ್ಯ 2ನೇ ಹಂತ ಹಾಗೆ ಸುಂಕದಕಟ್ಟೆವರೆಗೂ ರೋಡ್ ಶೋ ನಡೆಯಿತು ಪ್ರಾರಂಭವಾದ ರೋಡ್ ಶೋ ರೂಡಿನ ಅಕ್ಕಪಕ್ಕ ಜನಕ್ಕೆ ನಮಸ್ಕಾರ ಮಾಡುತ್ತಾ ಡಿ ಬಾಸ್ ನೋಡಲು ಅಭಿಮಾನಿಗಳು ಕಿಕ್ಕೇರಿದು ನೆರೆದಿದ್ದರು ಮೂಲಕ ಅವರ ಕಣ್ಣನ್ನು ತುಂಬಿಸಿಕೊಂಡರು ಅಷ್ಟೇ ಅಲ್ಲದೆ ಅವರ ಹೇಳಿದ ಮಾತುಗಳು ಅಭಿಮಾನಿಗಳಿಗೆ ಬಹಳ ಖುಷಿ ತಂದು ಕೊಡುವಂತಹ ಮಾತುಗಳು ಕೇಳಿ ಬರುತ್ತಾ ಇದ್ದವು ಎಸ್ ಮುನಿರಾಜು ರವರಿಗೆ ನಿಮ್ಮ ಅತ್ಯಮೂಲ್ಯ ಮತವನ್ನ ನೀಡಿ ನೀಡಿಸುವುದರ ಮೂಲಕ ಜಯಶೀಲರನ್ನಾಗಿ ನೀವು ಮಾಡಲೇಬೇಕು ಈ ಕ್ಷೇತ್ರದಲ್ಲಿ ಕಮಲವನ್ನು ಅರಳಬೇಕು ಎಂದು ಜನರಲ್ಲಿ ಸಪ್ತ ಮಾಡಿದರು ಮುಂದಿನ ಮೇ 13ಕ್ಕೆ ಕಂಡಿತ ಬಿಜೆಪಿ ರಾಜ್ಯದಲ್ಲಿ ಅರಳುತ್ತೆ ನಿಮ್ಮ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗುವಂತಹದು ಎಂದು ಚಾಲೆಂಗಿ ಚಾಲೆಂಜಿಂಗ್ ಸ್ಟಾರ್ ಮನವರಿಕೆ ಮಾಡಿದರು ಮೋದಿ ಭಾರತದ ಸರ್ವತೋಮುಖಿ ಅಭಿವೃದ್ಧಿಯ ಶ್ರೇಷ್ಠ ನಾಯಕ ಹಾಗೆ ಬೊಮ್ಮಾಯಿ ಮತ್ತು ಯಡಿಯೂರಪ್ಪನವರ ಕಾರ್ಯವೇಕೆರಿಯನ್ನು ಅಭಿವೃದ್ಧಿಯ ಕಾರ್ಯಗಳನ್ನು ರೈತರ ಪಿಎಂ ಕಿಸಾನ್ ಯೋಜನೆಯನ್ನು ಬಡ ಪರ ಯೋಜನೆಗಳನ್ನು ತಿಳಿ ಹೇಳುವುದರ ಮೂಲಕ ಎಸ್ ಮುನಿರಾಜು ರವರು ಪರ ಮತವನ್ನು ಯಾಚನೆ ಮಾಡಿದರು .
ಈ ಸಂದರ್ಭದಲ್ಲಿ ಕಟ್ಟಿಹಳ್ಳಿ ವಾರ್ಡ್ ಅಧ್ಯಕ್ಷರಾದ ಸುರೇಶ್ ಮತ್ತು ಹೆಗ್ಗನಹಳ್ಳಿ ವಾರ್ಡ್ ಅಧ್ಯಕ್ಷರಾದ ಪ್ರಕಾಶ್ ಸೋಮಣ್ಣ ಹಾಗೂ ಎಲ್ಲಾ ವಾರ್ಡ್ ಮತ್ತು ಬ್ಲಾಕ್ ಅಧ್ಯಕ್ಷರುಗಳು ಕಾರ್ಯಕರ್ತರು ಅಭಿಮಾನಿಗಳು ಜನ ಸಾಗರವೇ ನೆರೆದಿತ್ತು
- Get link
- X
- Other Apps