ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
- Get link
- X
- Other Apps
ರಾಷ್ಟ್ರ ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ, ವಿಭಿನ್ನ, ವೈವಿಧ್ಯಮಯ ರಾಜಕೀಯ ಪಟ್ಟುಗಳ ಮಹನಾಯಕ, ಜೆ.ಡಿ.ಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮಾಜಿ ಪ್ರಧಾನಿಗಳಾದ ಎಚ್ ಡಿ ದೇವೇಗೌಡ""
ಪೀಣ್ಯ ದಾಸನಹಳ್ಳಿ:
ಜನತಾ ಪರ್ವ ಸಮಾವೇಶದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್ ಮಂಜುನಾಥ್ ರವರ ಪರವಾಗಿ ಮತ ಯಾಚನೆಗಾಗಿ ಬೃಹತ್ ಬೈಕ್ ಜಾಥಾ ಹಾಗೂ ಸಮಾವೇಶದಲ್ಲಿ ಭಾಗವಹಿಸಿದ್ದರು. ಜೆ.ಡಿ.ಎಸ್ ಪಕ್ಷ ಈ ರಾಜ್ಯದ ಮಣ್ಣಿನ ಮಕ್ಕಳ ಪಕ್ಷ, ಬೆಂಗಳೂರಿಗೆ ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಂತಹ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಮಂಜಣ್ಣನವರ ಜನಪರ, ಪ್ರಾಮಾಣಿಕ, ಕ್ಷೇತ್ರದ ಜನರಿಗಾಗಿ ಹಗಲಿರುಳು ಎನ್ನದೆ ದುಡಿಯುತ್ತಿರುವ ಮಂಜಣ್ಣನವರನ್ನ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಮಂಜಣ್ಣ ಎಂಬ ಕೂಗು ಪ್ರತಿ ಮನೆ - ಮನದಲ್ಲೂ ತಲುಪಿ ಮತ್ತೊಮ್ಮೆ ಕ್ಷೇತ್ರದ ಜನರು ಆಶೀರ್ವದಿಸಬೇಕೆಂದು ಹಾಗೂ ಕ್ರಮ ಸಂಖ್ಯೆ 5. (ತೆನೆ ಹೊತ್ತ ರೈತ ಮಹಿಳೆ)* ಗುರುತಿಗೆ ಮತ ಮತಯಾಚನೆ ಮಾಡಿದರು ಹಾಗೂ
ಶಿಕ್ಷಣ, ಆರೋಗ್ಯ, ವಸತಿ, ರೈತ ಚೈತನ್ಯ, ಯುವಕರು ಹಾಗೂ ಮಹಿಳಾ ಸಬಲೀಕರಣಕ್ಕಾಗಿ
ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ- ಮತ್ತೊಮ್ಮೆ ಕುಮಾರಣ್ಣನ ಸರ್ಕಾರ ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಅಂಧಾನಪ್ಪ ಮತ್ತು ಚಕ್ಕಸಂದ್ರ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾದ ಮುನಿಸ್ವಾಮಿ ವಕ್ತಾರ ಚರಣ್ ಗೌಡ ಹಾಗೂ ಜಗದೀಶ್ ಕಿರಣ್ ಮಂಜುನಾಥ್ ಮಹಿಳಾ ಮುಖಂಡರಾದ ಶ್ರುತಿ ಕಿರಣ್ ನಂದ ವಾರ್ಡ್ ಮತ್ತು ಬ್ಲಾಕ್ ಅಧ್ಯಕ್ಷರು ಅಧ್ಯಕ್ಷರುಗಳು ಕಾರ್ಯಕರ್ತರು ಭಾಗವಹಿಸಿದ್ದರು
- Get link
- X
- Other Apps