ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ದಾಸರಹಳ್ಳಿಯಲ್ಲಿ ಕಾಂಗ್ರೆಸ್  ಅಭ್ಯರ್ಥಿ ಪಿ ಎನ್ ಕೃಷ್ಣಮೂರ್ತಿ ಪ್ರಚಾರಕ್ಕೆ ಚಾಲನೆ"
 ಪೀಣ್ಯ ದಾಸರಹಳ್ಳಿ :  ಕ್ಷೇತ್ರದ ಚೊಕ್ಕಸಂದ್ರ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷರಾದ ನಾಗರಾಜ್ ಯಾದವ್, ಉಮೇಶ್ ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಮತ್ತು 12 ವಾರ್ಡ ಅಧ್ಯಕ್ಷರುಗಳ  ಸಮ್ಮುಖದಲ್ಲಿ ಜಾಲಹಳ್ಳಿ ಕ್ರಾಸ್ ಬಳಿ ಇರುವ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನ ಕ್ಕೆ ಪೂಜೆ  ಸಲ್ಲಿಸಿ ಪ್ರಚಾರಕ್ಕೆ ತೆರೆದ ವಾಹನದಲ್ಲಿ ದಾಸರಹಳ್ಳಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಪಿ ಎನ್ ಕೃಷ್ಣಮೂರ್ತಿ ಹಾಗೂ ಮಾಜಿ ಪಾಲಿಕೆ ಸದಸ್ಯ ಕೆ ನಾಗಭೂಷಣ್ ಇವರುಗಳು  ಚೊಕ್ಕಸಂದ್ರ ಮುಖ್ಯ ರಸ್ತೆಯಿಂದ ಸಾವಿರಾರು ಜನ ಮುಖಂಡರು ಮಹಿಳೆಯರು ಕಾರ್ಯಕರ್ತ ರೊಂದಿಗೆ ಭರದಿಂದ ಪ್ರಚಾರ ನಡೆಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಮುಖಂಡರಾದ ನಾಗರಾಜ್ ನಾರಾಯಣಪುರ,ರಾಜು ಬಾಗಲಗುಂಟೆ, ರಾಮಚಂದ್ರಪ್ಪ, ನಾಗರಾಜ್ ಗೌಡ ವಕೀಲ,ರವಿ ಗೌಡ, ಮಂಜುನಾಥ್, ಪ್ರಕಾಶ್, ಮಧು,ಸೇರಿದಂತೆ ಎಲ್ಲಾ ವಾರ್ಡ್ಗಳ ಅಧ್ಯಕ್ಷರು ಮಹಿಳಾ ಮುಖಂಡರಾದ ಸಂಧ್ಯಾ ಗೌಡ,ತಾಸೀನಾ ಬಾನು,  ಪದಾಧಿಕಾರಿಗಳು ಕಾರ್ಯಕರ್ತರು ಸಾವಿರಾರು ಜನ  ಪ್ರಚಾರದಲ್ಲಿ ಭಾಗಿಯಾಗಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News