ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಧನಂಜಯ್ ಗಂಗಾಧರಯ್ಯ ನಾಮಪತ್ರ ಸಲ್ಲಿಕೆ""
ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಧನಂಜಯ್ ಗಂಗಾಧರಯ್ಯ ರವರು ಸುಂಕದಕಟ್ಟೆ ಹೆಗ್ಗನಹಳ್ಳಿ ಪೀಣ್ಯ 2ನೇ ಹಂತ ರಾಜಗೋಪಾಲ್ ನಗರ ದಾಸರಹಳ್ಳಿ ಎಂಟನೇ ಮೈಲಿ ಮಾರ್ಗವಾಗಿ ರೋಡ್ ಶೋ ಮಾಡುವುದರ ಮೂಲಕ ಬಾಗಲಗುಂಟೆ ಎಲ್ಲಿರುವ ಬಿಬಿಎಂಪಿ ಕಚೇರಿಗೆ ತೆರಳಿ ಸಾವಿರಾರು ಜನರ ಬೆಂಬಲ ದೊಂದಿಗೆ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು .
ಇದೇ ಸಂದರ್ಭದಲ್ಲಿ  ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ನಿಶ್ಚಿತ ಎಂದು ಇದು ಬಡವರ ಪಕ್ಷ ದೀನ ದಲಿತರ ಪಕ್ಷ ನಮ್ಮ ಪರ ಬಡವರು ಮಧ್ಯಮ ವರ್ಗದವರು ಹಾಗೆ ಕೂಲಿ ಕಾರ್ಮಿಕರು ಇನ್ನು ಅನೇಕ ಸಂಘ ಸಂಸ್ಥೆಗಳು ಕಾಂಗ್ರೆಸ್ ಪದ ನಿಲ್ಲವುದು ಸತ್ಯ ಎಂದು ನಾನು ಇಲ್ಲಿ ಗೆಲ್ಲುವುದು ಅಷ್ಟೇ ಖಚಿತ ಎಂದು ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಸಾವಿರಾರು ಕಾರ್ಯಕರ್ತರು  ಅಭಿಮಾನಿಗಳು ಹಾಗೂ ಬೆಂಬಲಿಗರು ಪಾಲ್ಗೊಂಡಿದ್ದರು  

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News