ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
"" ಶಿವ ರಾಮ್ ರವರ ಹುಟ್ಟುಹಬ್ಬ ಆಚರಣೆ""
ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷೆ ಅಭ್ಯರ್ಥಿಯಾದ ಗೀತಾ ಶಿವರಾಂ ರವರ ಪತಿ ಶಿವರಾಮ್ ರವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಗೀತಾ ಶಿವರಾಂ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು ಕ್ಷೇತ್ರದ ಮಾಜಿ ಕಾರ್ಪೊರೇಟರ್ ಕೆ ನಾಗಭೂಷಣ್ ಹಾಗೂ ಆನಂದ್ ರೆಡ್ಡಿ ಮತ್ತು ಎಬಿಬಿ ಮಂಜುನಾಥ್ ಹಾಗೂ ಕಾಂಗ್ರೆಸ್ ಹಿರಿಯ ಮಹಿಳಾ ಮುಖಂಡರು ಹಾಗೂ ವಾರ್ಡ್ ಅಧ್ಯಕ್ಷರುಗಳು ಕಾರ್ಯಕರ್ತರು ಅಭಿಮಾನಿಗಳು ಶುಭ ಕೋರಿದರು