ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷಗಳನ್ನು ತೊರೆದು ಬಿ.ಜೆ.ಪಿ ಗೆ ಸೇರ್ಪಡೆ""

ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ  ವಿಧಾನಸಭಾ ಕ್ಷೇತ್ರದ  ಚಿಕ್ಕಸಂದ್ರದ  ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಜೆ.ಡಿ.ಎಸ್ ಹಿರಿಯ ಮುಖಂಡರಾದ  ಸಿದ್ಧಪಣ್ಣ  ಹಾಗೂ ಕಾಂಗ್ರೆಸ್ ಮುಖಂಡರಾದ  ವೆಂಕಟರಾಜು  ದಾಸರಹಳ್ಳಿ ಸಮಗ್ರ  ಭಾರತೀಯ ಜನತಾ ಪಕ್ಷದ ತತ್ವ ಹಾಗೂ ಸಿದ್ದಂತವನ್ನು ಒಪ್ಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ.ಎಸ್. ಮುನಿರಾಜುರವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು 
ಈ ಸಂದರ್ಭದಲ್ಲಿ ಶೆಟ್ಟಳ್ಳಿ ವಾರ್ಡ್ ಅಧ್ಯಕ್ಷರಾದ ಸುರೇಶ್ ಸೋಮಶೇಖರ್ ಹಾಗೂ ಮುಖಂಡರು ಮಹಿಳಾ ಮುಖಂಡರು ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು    


Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News