ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

*ಅಂಬೇಡ್ಕರ್_ಜಯಂತಿ*

*ಚಿಕ್ಕಸಂದ್ರ ಸರ್ಕಾರಿ ಶಾಲೆ ಹತ್ತಿರ ಸಂವಿಧಾನ ಶಿಲ್ಪಿ ಭಾರತರತ್ನ ಬಾಬಾ ಸಾಹೇಬ್ ಡಾ|| ಬಿ.ಆರ್.ಅಂಬೇಡ್ಕರ್ ರವರ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಎಸ್ ಮುನಿರಾಜು ಪೀಣ್ಯ  ದಾಸರಹಳ್ಳಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ  ಎಸ್.ಮುನಿರಾಜ ರವರು ಭಾಗವಹಿಸಿ ಡಾ|| ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ವಿಚಾರಧಾರೆಗಳನ್ನು ಸ್ಮರಿಸಿದರು..

ಈ ಸಂದರ್ಭದಲ್ಲಿ ಶೆಟ್ಟಿಹಳ್ಳಿ ವಾರ್ಡ್ ಅಧ್ಯಕ್ಷರಾದ .ಬಿ.ಸುರೇಶ  ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ  ಎಚ್.ರಾಜಣ್ಣ  ಭಾ.ಜ.ಪ ಹಿರಿಯ ಮುಖಂಡರಾದ  ಸಿ.ಎನ್.ದಯಾನಂದ್   ಸೋಮಣ್ಣ  ಮಹೇಶ್  ವೆಂಕಟರಾಮು   ಗುರುಮೂರ್ತಿ   ಲಕ್ಷ್ಮಮ್ಮ   ಶಾಂತಮ್ಮ   ಕೃಷ್ಣಕುಮಾರ್  ಭೈರೇಗೌಡ್ರು  ರಘು   ಭೀಮರೆಡ್ಡಿ   ನಂದಿವುಡ್ ನಾಗರಾಜು  ಶಿವು ಪ್ರದೀಪ್  ಮಹದೇವ್  ಹಾಗೂ ಅನೇಕ ಮುಖಂಡರು ಕಾರ್ಯಕರ್ತರು ಮಹಿಳೆಯರು ಪಾಲ್ಗೊಂಡಿದ್ದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News