ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

 ಡಿ ಎಸ್ ಪಕ್ಷಕ್ಕೆ ಅಧಿಕಾರ ಜನಸಾಮಾನ್ಯರ ಸರ್ಕಾರ.*
 ಪೀಣ್ಯ ದಾಸರಹಳ್ಳಿ: ಮಾಜಿ ಪ್ರಧಾನಿಗಳಾದ  ಹೆಚ್. ಡಿ.ದೇವೇಗೌಡ  ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಹೆಚ್. ಡಿ. ಕುಮಾರಣ್ಣನವರ ಜನಪರ ಯೋಜನೆಗಳು ಹಾಗೂ  ಶಾಸಕರಾದ  ಆರ್. ಮಂಜುನಾಥ್ ರವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ದೇವೇಗೌಡ  ಸಮ್ಮುಖದಲ್ಲಿ ದಾಸರಹಳ್ಳಿ ಬಿ.ಜೆ.ಪಿ ಪಕ್ಷದ ಹಿರಿಯ ಮುಖಂಡರಾದ
ಬಾಲಾಜಿ ವೆಂಕಟೇಶ್, ಸಪ್ತಗಿರಿ ನಾಗರಾಜ್, ಪ್ರಧಾನರು ವೇಣುಗೋಪಾಲ್,
ಕೈಗಾರಿಕೊದ್ಯಮಿಗಳಾದ ತಿಮ್ಮಗೌಡ್ರು,ಅಪಲ್ ನಾಗರಾಜ್, ಹಿರಿಯ ಮುಖಂಡರಾದ ಮರೇಗೌಡರು,  ಸಂತೋಷ್ ನಗರ ಗಿರೀಶ್, ಧನುಷ್, ಹರೀಶ್ ಹಾಗೂ ಅಪಾರ ಬೆಂಬಲಿಗರು ಇಂದು ಬಿ.ಜೆ.ಪಿ ಪಕ್ಷವನ್ನು ತೊರೆದು ಜೆ.ಡಿ.ಎಸ್ ಪಕ್ಷಕ್ಕೆ  ಸೇರ್ಪಡೆಗೊಂಡರು.
ಶಿಕ್ಷಣ, ಆರೋಗ್ಯ, ವಸತಿ, ರೈತ ಚೈತನ್ಯ, ಯುವಕರು ಹಾಗೂ ಮಹಿಳಾ ಸಬಲೀಕರಣಕ್ಕಾಗಿ ನಮ್ಮ ಜೆಡಿಎಸ್ ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ- ಅಧಿಕಾರ ಕೊಡಿ ಎಂದು ದಾಸರಹಳ್ಳಿಯ ಶಾಂತಿ, ಸುಭಿಕ್ಷೆ, ಸಮಗ್ರ ಅಭಿವೃದ್ಧಿಗಾಗಿ ಮತ್ತೊಮ್ಮೆ ಆರ್   ಮಂಜುನಾಥ್. ಈ ಸಂದರ್ಭದಲ್ಲಿ ಎಚ್ ಡಿ ಕುಮಾರಸ್ವಾಮಿ ಹೇಳಿದರು

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News