ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

""ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಅಭಿಮಾನ-ಅಭಿನಂದನೆ. ಕಾರ್ಯಕ್ರಮ"" ಹಮ್ಮಿಕೊಳ್ಳಲಾಗಿತ್ತು 
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ವಿನಾಯಕ ನಗರದ ಶಾಸಕ ಆರ್ ಮಂಜುನಾಥ ಮಂಜುನಾಥ ರವರ ಅಭಿಮಾನಿಗಳು ಅಭಿನಂದನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು   
ಈ ಕಾರ್ಯಕ್ರಮದಲ್ಲಿ ಶಾಸಕ ಮಂಜುನಾಥ್ ಮಾತನಾಡಿದರು   ನಾವು ಮಾಡುವ ಕೆಲಸ ಪ್ರಾಮಾಣಿಕವಾಗಿದ್ದಾಗ ಅಧಿಕಾರ ಹಾಗೂ ಅಭಿನಂದನೆ ತಾನಾಗಿಯೇ ಹರಸಿ ಬರುತ್ತದೆ ಎಂದರು. ಬಾಗಲಗುಂಟೆ ವಾರ್ಡ್ ವಿನಾಯಕನಗರ ಕರಿಕಲ್ಲು ಭಾಗದ ಜನರು  ಕಳೆದ 30 ವರ್ಷಗಳಿಂದ ತಾವು ವಾಸವಿದ್ದ ಮನೆಯ ಯಾವುದೇ ದಾಖಲೆಗಳಿಲ್ಲದೆ ಆತಂಕದಲ್ಲಿದ್ದ  ಜನರ ನೋವಿಗೆ ಸ್ಪಂದಿಸುವ ಮೂಲಕ, 30 ವರ್ಷಗಳ ನಂತರ ಈ ಭಾಗದ 234 ಜನರಿಗೆ ಹಕ್ಕುಪತ್ರ ದೊರಕಿಸಿಕೊಟ್ಟರು. ಎಂದು ಸಲಿಕ ಅಡ್ವಕೇಟ್ ಆದ ಆದಿ ನಾರಾಯಣಪ್ಪ ತಿಳಿಸಿದರು ಹಕ್ಕು ಪತ್ರ ಸಿಕ್ಕ ಜನ ಅಭಿಮಾನ ಪ್ರೀತಿಗೆ ಇಂದು ಕೊನೆ ಇಲ್ಲ... ಕರಿಕಲ್ ಭಾಗದ ಜನರೆಲ್ಲರೂ ಸೇರಿ  ಆರ್ ಮಂಜುನಾಥ್ ರವರನ್ನ ಅಭಿಮಾನದಿಂದ ಬೆಳ್ಳಿಗದೆ ನೀಡಿ ಗೌರವಿಸಿದರು
. ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ಹನುಮಂತರಾಜು, ಜೆಡಿಎಸ್ ಹಿರಿಯ ಮುಖಂಡರಾದ, ಮಾರಣ್ಣಜಿನಪ್ಪ, ಸದಾಶಿವು, ಮುದ್ದಹನುಮೇಗೌಡ, ಭರತ್ ಗುಂಡಪ್ಪ, ಕುಮಾರ್, ನಟರಾಜ್, ರಂಗನಾಥ ನಾಯಕ, ಲಿಂಗರಾಜು ರಾಮಚಂದ್ರ ಸ್ಥಳೀಯ ಮುಖಂಡರು, ಕರಿಕಲ್ ಭಾಗದ ಜನತೆ ಭಾಗವಹಿಸಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News